ನನ್ನ ದರ್ಶನ್ ಸರ್ ನಂಬ್ಕೊಂಡಿಲ್ಲ, ಅವ್ರನ್ನ ನಂಬ್ಕೊಂಡು ನಾನಿಲ್ಲ- ಉಮಾಪತಿ

ನನ್ನ ದರ್ಶನ್ ಸರ್ ನಂಬ್ಕೊಂಡಿಲ್ಲ, ಅವ್ರನ್ನ ನಂಬ್ಕೊಂಡು ನಾನಿಲ್ಲ- ಉಮಾಪತಿ

ಬೆಂಗಳೂರು: ತಮ್ಮ ಮೇಲೆ ನಟ ದರ್ಶನ್ ಹೆಸರಿನಲ್ಲಿ ಶ್ಯೂರಿಟಿ ದೋಖಾ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಉಮಾಪತಿ ಅವರು ಮತ್ತೆ ಮಾಧ್ಯಮಗಳ ಜೊತೆ ಮಾತನಾಡಿದರು..

ಈ ಆರೋಪ ಪ್ರಕರಣದಲ್ಲಿ ಏನೋ ನಡೀತಾ ಇದೆ. ಇಲ್ಲಿ ನಾನು ಯಾರಿಗೂ ಉತ್ತರ ಕೊಡಬೇಕಾಗಿಲ್ಲ. ನಾನು ಉತ್ತರ ನೀಡಬೇಕಾಗಿರೋದು ನನ್ನ ಹೆಂಡತಿ ಮತ್ತು ನನ್ನ ಅಮ್ಮ ಹಾಗೂ ನನ್ನ ಫ್ಯಾಮಿಲಿ. ನಾನು ನನ್ನಪ್ಪನ ಭಿಕ್ಷೆಯಿಂದ ಜೀವನ ಮಾಡ್ತಿದ್ದೀನಿ. ದರ್ಶನ್​ ಅವರನ್ನ ದೂರ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ.

ನನ್ನಿಂದ ದರ್ಶನ್ ಸರ್ ನಂಬ್ಕೊಂಡಿಲ್ಲ, ದರ್ಶನ್ ಸರ್​​ನಿಂದ ನಾನೂ ನಂಬ್ಕೊಂಡಿಲ್ಲ ಇದು ಸತ್ಯ. ನಮ್ಮಿಬ್ಬರಲ್ಲಿರೋ ಒಡನಾಟ ಅಣ್ಣ ತಮ್ಮಂದಿರಿಗಿಂತ ಚೆನ್ನಾಗಿದೆ. ಇದು ಸತ್ಯ. ಇವತ್ತೂ ಕೂಡ ನಾನು ಅವರಿಗೆ ನಾಲ್ಕು ಬಾರಿ ಕರೆ ಮಾಡಿದ್ದೇನೆ ಅಂತಾ ಹೇಳಿದರು.

The post ನನ್ನ ದರ್ಶನ್ ಸರ್ ನಂಬ್ಕೊಂಡಿಲ್ಲ, ಅವ್ರನ್ನ ನಂಬ್ಕೊಂಡು ನಾನಿಲ್ಲ- ಉಮಾಪತಿ appeared first on News First Kannada.

Source: newsfirstlive.com

Source link