ಉಮಾಪತಿ-ಅರುಣಾಕುಮಾರಿ ಆಡಿಯೋದಲ್ಲಿರೋದೇನು..? ಇಲ್ಲಿದೆ A to Z ಡಿಟೇಲ್ಸ್

ಉಮಾಪತಿ-ಅರುಣಾಕುಮಾರಿ ಆಡಿಯೋದಲ್ಲಿರೋದೇನು..? ಇಲ್ಲಿದೆ A to Z ಡಿಟೇಲ್ಸ್

ನಟ ದರ್ಶನ್ ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ಯತ್ನ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ನಿರ್ಮಾಪಕ ಉಮಾಪತಿ ಮತ್ತು ಆರೋಪಿ ಅರುಣಾ ಕುಮಾರಿ ಮಾತಾಡಿದ್ದಾರೆನ್ನಲಾದ ಆಡಿಯೋ ವೈರಲ್ ಆಗಿದೆ. ಹಾಗಾದ್ರೆ ಆಡಿಯೋದಲ್ಲೇನಿದೆ ಅನ್ನೋದನ್ನ ನೋಡೋದಾದ್ರೆ..

ಅರುಣಾ ಕುಮಾರಿ : ನೀವೆಲ್ಲರೂ ಆರಾಮಾಗಿ ಮನೇಲಿರ್ತೀರಾ. ನಮಗೆ ನೋಡಿ, ಜನ ಸಾಯ್ತಾಯಿದ್ರು, ಲಾಕ್​ಡೌನ್ ಇದ್ರು ಕೆಲಸ.. ಕೆಲಸ.. ಕೆಲಸ..

ಇದನ್ನೂ ಓದಿ: ಇದರ ಹಿಂದೆ ಯಾರಿದ್ರೂ ಬಿಡೋದಿಲ್ಲ.. ರೆಕ್ಕೆಯಲ್ಲ ನಾನು ತಲೆಯನ್ನೇ ಕಟ್ ಮಾಡುವವನು -ದರ್ಶನ್​
ಅರುಣಾ ಕುಮಾರಿ : ಜನ ಸಾಯ್ತಾ ಇದ್ದಾರೆ ನಿಜ, ಬಟ್ ಆದ್ರೂ ಅಲ್ಲಿ ಇಲ್ಲಿ ಶೂಟಿಂಗ್ ಮಾಡಿಬಿಡ್ತಿರೇನೋ ಅಂತಾ ಕೇಳಿದ್ದಷ್ಟೇ, ಜಸ್ಟ್​​ ಫಾರ್ ಕ್ಲಾರಿಫಿಕೇಷನ್
ಅರುಣಾ ಕುಮಾರಿ : ಮಾರ್ನಿಂಗ್ ಅಂತಾ ಕಳ್ಸಿದ್ರೆ, ಈವಿನಿಂಗ್ ಅಂತಾ ಕಳ್ಸೋದಾ? ಸೂಪರ್ ಅಲಾ, ಮಾಸ್ಟರ್ ಪೀಸ್ ನೀವು
ಉಮಾಪತಿ : ರೀ.. ಶೂಟಿಂಗ್ ಎಲ್ಲಿ ನಡೆಯುತ್ತೆ. ಫುಲ್ ಲಾಕ್​ಡೌನ್​ ಆಗಿ, ಜನ ಸಾಯ್ತಾ ಇದಾರೆ ಎಲ್ಲಿಂದ ಶೂಟಿಂಗ್​​​​ ಮಾಡಲಿ, ಪರ್ಮಿಶನ್ನೇ ಕೊಡಲ್ವಲ್ಲ

ಇದನ್ನೂ ಓದಿ: ನನ್ನ, ದರ್ಶನ್ ಹಾಗೂ ಹರ್ಷಾ ಸಹಿಗಳು ನಕಲಿಯಾಗಿವೆ ಎಂಬ ಮಾಹಿತಿ ಸಿಕ್ಕಿತ್ತು- ಉಮಾಪತಿ ಗೌಡ
ಅರುಣಾ ಕುಮಾರಿ : ಹುಡುಗಿರ್ ಫ್ಯಾನ್ಸ್ ತುಂಬಾ ಇರಬೇಕಲ್ವ? ಚಾನ್ಸ್​​ ಕೊಡಿ ಹಂಗೆ ಹಿಂಗೆ ಅಂದುಕೊಂಡು. ಅಷ್ಟು ಸುಲಭವಾಗಿ ಯಾರು ನಂಬಲ್ಲ, ಹುಡುಗಿರ್​ ಪ್ರಪೋಸ್​ ಮಾಡ್ತಾರಾ ಹೇಗೆ?
ಅರುಣಾ ಕುಮಾರಿ : ಹೋಗಿ ಕೇಳಿದ್ದಕ್ಕೆ ನೀವು ನನ್ ತಲೆಗೆ ಕಟ್ತಾ ಇದ್ದೀರಾ? ಇಂಟೆಲಿಜೆಂಟ್​
ಉಮಾಪತಿ : ನೀವು ಪರ್ಮಿಶನ್ ಕೊಡ್ಸಿದ್ರೆ ನಿಮ್ಮ ಹೆಸರು ಹೇಳಿಕೊಂಡು ಶೂಟಿಂಗ್ ಸ್ಟಾರ್ಟ್​ ಮಾಡಿಬಿಡ್ತಿನಿ

ಇದನ್ನೂ ಓದಿ: ಶ್ಯೂರಿಟಿ ದೋಖಾ ಆರೋಪ: ‘ನಮಗೆ ಕೆಲವರ ಮೇಲೆ ಅನುಮಾನ ಇದೆ’ ಎಂದ ದರ್ಶನ್ ಆಪ್ತ

ಅರುಣಾ ಕುಮಾರಿ : ಇಷ್ಟು ಬೇಗಾ ಮದುವೆ ಯಾಕಾದ್ರಿ ಸಾರ್ ಮತ್ತೆ
ಅರುಣಾ ಕುಮಾರಿ : ನೀವು ಬೇಡಾ ಅಂತಾ ಹೇಳಬೋದಿತ್ತಲ್ವಾ, ಅಪ್ಪಾ ಹೇಳಿದ ತಕ್ಷಣ ಓಕೆ ಆಂದುಬಿಟ್ರಾ?
ಅರುಣಾ ಕುಮಾರಿ : ಐ ಆಮ್ ಸಾರಿ ಸಾರ್​​, ಆಕ್ಚ್ಯೂಯಲ್ ಒಂದು ಫೋನ್ ಇತ್ತು ಪರ್ಸನಲ್ ಲೋನು, ಅದಕ್ಕೆ ಸಡನ್ ಆಗಿ ಬಂದ್ರು ಕಸ್ಟಮರ್​​, ನಾನು.. ಸಡನ್ ಆಗಿ ಕಟ್ ಮಾಡಿದೆ ಅಂತಾ ಏನೂ ಬೇಜಾರ್ ಮಾಡ್ಕೋಬೇಡಿ.

ಇದನ್ನೂ ಓದಿ: ಅದೇನು ಸುಪ್ರೀಂಕೋರ್ಟ್​ ಜಡ್ಜ್​​ಮೆಂಟಾ? ತನಿಖೆಯಾಗಲಿ -ಉಮಾಪತಿ ತಿರುಗೇಟು

ಇದನ್ನೂ ಓದಿ: ದರ್ಶನ್ ಮತ್ತು ನಾನು ಗಂಡ ಹೆಂಡತಿಯಲ್ಲ..- ನಿರ್ಮಾಪಕ ಉಮಾಪತಿ

ಇದನ್ನೂ ಓದಿ: ಉಮಾಪತಿಗೇ ಗಾಳ ಹಾಕಿದ್ರಾ ಅರುಣಾ ಕುಮಾರಿ? ಚಾಟ್.. ವಿಡಿಯೋ.. ಆಡಿಯೋ ಲೀಕ್

The post ಉಮಾಪತಿ-ಅರುಣಾಕುಮಾರಿ ಆಡಿಯೋದಲ್ಲಿರೋದೇನು..? ಇಲ್ಲಿದೆ A to Z ಡಿಟೇಲ್ಸ್ appeared first on News First Kannada.

Source: newsfirstlive.com

Source link