ಮೆಹುಲ್ ಚೋಕ್ಸಿಗೆ ಮಧ್ಯಂತರ ಜಾಮೀನು; ಚಿಕಿತ್ಸೆಗೆ ಅವಕಾಶ ನೀಡಿದ ಡೊಮಿನಿಕಾ ಕೋರ್ಟ್

ಮೆಹುಲ್ ಚೋಕ್ಸಿಗೆ ಮಧ್ಯಂತರ ಜಾಮೀನು; ಚಿಕಿತ್ಸೆಗೆ ಅವಕಾಶ ನೀಡಿದ ಡೊಮಿನಿಕಾ ಕೋರ್ಟ್

ನವದೆಹಲಿ: ಬಹುಕೋಟಿ ವಂಚನೆ ಆರೋಪ ಎದುರಿಸುತ್ತಿರುವ ಮೆಹುಲ್ ಚೋಕ್ಸಿಗೆ ಡೊಮಿನಿಕಾ ಕೋರ್ಟ್​ ಮಧ್ಯಂತರ ಜಾಮೀನು ನೀಡಿ ಆದೇಶಿಸಿದೆ.

ಮೆಹುಲ್ ಚೋಕ್ಸಿಗೆ ಆರೋಗ್ಯ ಹದಗೆಟ್ಟಿದೆ ಎನ್ನಲಾಗಿದ್ದು ಚಿಕಿತ್ಸೆಗಾಗಿ ಆ್ಯಂಟಿಗುವಾ ಮತ್ತು ಬರ್ಬುಡಾಗೆ ಪ್ರಯಾಣ ಬೆಳೆಸಲು ಈ ಮಧ್ಯಂತರ ಜಾಮೀನು ನೀಡಲಾಗಿದೆ ಎಂದು ಹೇಳಲಾಗಿದೆ. ಆ್ಯಂಟಿಗುವಾದಲ್ಲಿ ಚಿಕಿತ್ಸೆ ಪಡೆಯಲೆಂದೇ ಈ ಬೇಲ್ ನೀಡಿರೋದಾಗಗಿ ಕೋರ್ಟ್ ಹೇಳಿದೆ. ಇನ್ನ ಆರೋಗ್ಯ ಸುಧಾರಿಸಿ ವಿಮಾನದಲ್ಲಿ ಹಾರಾಟ ನಡೆಸಲು ಶಕ್ತರಾಗುತ್ತಲೇ ಮೆಹುಲ್ ಚೋಕ್ಸಿ ಡೊಮಿನಿಕಾಗೆ ವಾಪಸ್ಸಾಗಬೇಕೆಂದು ಕೋರ್ಟ್ ಆದೇಶದಲ್ಲಿ ತಿಳಸಿದೆ.

The post ಮೆಹುಲ್ ಚೋಕ್ಸಿಗೆ ಮಧ್ಯಂತರ ಜಾಮೀನು; ಚಿಕಿತ್ಸೆಗೆ ಅವಕಾಶ ನೀಡಿದ ಡೊಮಿನಿಕಾ ಕೋರ್ಟ್ appeared first on News First Kannada.

Source: newsfirstlive.com

Source link