ರೇಖಾ ಕದಿರೇಶ್​ ಮರ್ಡರ್ ಕೇಸ್: ತನಿಖಾ ತಂಡಕ್ಕೆ 1.25 ಲಕ್ಷ ಬಹುಮಾನ ನೀಡಿದ ಕಮಿಷನರ್​

ರೇಖಾ ಕದಿರೇಶ್​ ಮರ್ಡರ್ ಕೇಸ್: ತನಿಖಾ ತಂಡಕ್ಕೆ 1.25 ಲಕ್ಷ ಬಹುಮಾನ ನೀಡಿದ ಕಮಿಷನರ್​

ಬೆಂಗಳೂರು: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನ ಬಂಧಿಸಿದ್ದ ತನಿಖಾ ತಂಡಕ್ಕೆ 1.25 ಲಕ್ಷ ಬಹುಮಾನ ನೀಡಿ ಪ್ರಶಂಸಿದ್ದಾರೆ.

ಇದನ್ನೂ ಓದಿ: ರೇಖಾ ಮಾರ್ಡರ್​ ಕೇಸ್​​; ಆರೋಪಿಗಳ ಕಾಲಿಗೆ ಗುಂಡಿಟ್ಟ ಪೊಲೀಸರು

ಹತ್ಯೆ ನಡೆದ 24 ಗಂಟೆಗಳಲ್ಲಿ ಆರೋಪಿಗಳನ್ನ ಕಾಟನ್ ಪೇಟೆ ಪೊಲೀಸ್ ಸಿಬ್ಬಂದಿ ಬಂಧಿಸಿದ್ದರು. ಹೀಗಾಗಿ, ಹತ್ಯೆ ಪ್ರಕರಣ ಭೇದಿಸಿದ ತನಿಖಾ ತಂಡಕ್ಕೆ 1.25 ಲಕ್ಷ ಬಹುಮಾನ ನೀಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರಶಂಸಿದ್ದಾರೆ.

ಇದನ್ನೂ ಓದಿ: ಪೀಟರ್ & ಟೀಂ ಕೊಲೆ ಮಾಡಬೇಕು ಅಂದುಕೊಂಡಿದ್ದು ರೇಖಾನಲ್ಲ..But ಯಾರನ್ನ ಗೊತ್ತಾ..?

The post ರೇಖಾ ಕದಿರೇಶ್​ ಮರ್ಡರ್ ಕೇಸ್: ತನಿಖಾ ತಂಡಕ್ಕೆ 1.25 ಲಕ್ಷ ಬಹುಮಾನ ನೀಡಿದ ಕಮಿಷನರ್​ appeared first on News First Kannada.

Source: newsfirstlive.com

Source link