3 ದಿನದ ಹಿಂದೆಯೇ ಅರುಣಾಕುಮಾರಿ ಮನೆಗೆ ಬೀಗ; ನಿಗೂಢ ಸ್ಥಳದಲ್ಲಿ ಆರೋಪಿ? 

3 ದಿನದ ಹಿಂದೆಯೇ ಅರುಣಾಕುಮಾರಿ ಮನೆಗೆ ಬೀಗ; ನಿಗೂಢ ಸ್ಥಳದಲ್ಲಿ ಆರೋಪಿ? 

ಬೆಂಗಳೂರು: ನಟ ದರ್ಶನ್ ಹೆಸರಲ್ಲಿ 25 ಕೋಟಿ ​ವಂಚನೆಗೆ ಯತ್ನ ಮಾಡಿರುವ ಆರೋಪ ಹೊತ್ತ ಅರುಣಾಕುಮಾರಿ ಇಂದು ವಿಡಿಯೋ ಒಂದನ್ನ ಹರಿಬಿಟ್ಟು ನಿರ್ಮಾಪಕ ಉಮಾಪತಿ ವಿರುದ್ಧ ಕಿಡಿಕಾರಿದ್ದಾರೆ.

ಆದರೆ ಆರೋಪಿ ಅರುಣಾಕುಮಾರಿ ಎಲ್ಲಿದ್ದಾಳೆ ಅನ್ನೋದು ಇನ್ನೂ ಗೊತ್ತಾಗಿಲ್ಲ. ಇನ್ನು ಅವರ ಮನೆಗೆ ಮೂರು ದಿನಗಳ ಹಿಂದೆಯೇ ಬೀಗ ಹಾಕಲಾಗಿದೆ. ಮೂಲಗಳ ಪ್ರಕಾರ ಅರುಣಾಕುಮಾರಿ ಕುಟುಂಬ ಸಮೇತ ಅಜ್ಞಾತ ಸ್ಥಳಕ್ಕೆ ಹೋಗಿದ್ದಾಳೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಉಮಾಪತಿ ಮಾಡಿದ್ದು ತಪ್ಪೇ, ನಾನು ತುಂಬಾ ಡಿಪ್ರೆಶನ್​ಗೆ ಹೋಗಿದ್ದೇನೆ -ಅರುಣಾಕುಮಾರಿ

ನ್ಯೂಸ್​ಫಸ್ಟ್​ಗೆ ಸಿಕ್ಕಿರುವ ಮಾಹಿತಿ ಪ್ರಕಾರ.. ಕಳೆದ ಎರಡೂವರೆ ವರ್ಷದಿಂದ ತಂದೆ-ತಾಯಿ ‌ಜೊತೆ ಜಂಬೂ ಸವಾರಿ ದಿಣ್ಣೆ ಮನೆಯಲ್ಲಿ ಅರುಣಾಕುಮಾರಿ ವಾಸವಿದ್ದರು ಅಂತಾ ಹೇಳಲಾಗಿದೆ.

ಇದನ್ನೂ ಓದಿ: ಉಮಾಪತಿ ಮಾಡಿದ್ದು ತಪ್ಪೇ, ನಾನು ತುಂಬಾ ಡಿಪ್ರೆಶನ್​ಗೆ ಹೋಗಿದ್ದೇನೆ -ಅರುಣಾಕುಮಾರಿ

The post 3 ದಿನದ ಹಿಂದೆಯೇ ಅರುಣಾಕುಮಾರಿ ಮನೆಗೆ ಬೀಗ; ನಿಗೂಢ ಸ್ಥಳದಲ್ಲಿ ಆರೋಪಿ?  appeared first on News First Kannada.

Source: newsfirstlive.com

Source link