ದರ್ಶನ್-ಉಮಾಪತಿ ವಿವಾದಕ್ಕೆ ನಿಖಿಲ್ ಕುಮಾರಸ್ವಾಮಿ ಎಂಟ್ರಿ; ಅವರು ಹೇಳಿದ್ದೇನು? ನೋಡಿ

ದರ್ಶನ್-ಉಮಾಪತಿ ವಿವಾದಕ್ಕೆ ನಿಖಿಲ್ ಕುಮಾರಸ್ವಾಮಿ ಎಂಟ್ರಿ; ಅವರು ಹೇಳಿದ್ದೇನು? ನೋಡಿ

ದೇವನಹಳ್ಳಿ: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ಪ್ರಯತ್ನ ಪ್ರಕರಣ ಮತ್ತಷ್ಟು ಗೊಂದಲಗಳ ಗೂಡಾಗಿದೆ. ಈ ಮಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ನಟ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು ದರ್ಶನ್ ಅವರೇ ವಿವಾದವನ್ನ ಬಗೆಹರಿಸಿಕೊಳ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ದರ್ಶನ್ ತುಂಬಾ ದೊಡ್ಡ‌ ಕಲಾವಿದರು ಅವ್ರನ್ನ ಗೌರವಿಸ್ತೇನೆ: ನಿಖಿಲ್​ ಕುಮಾರಸ್ವಾಮಿ

ದರ್ಶನ್ ಬಹಳ ಶಕ್ತಿಯುತವಾಗಿದ್ದಾರೆ.. ಅವರು ಹಿರಿಯ ನಟ, ನಮ್ಮ ಇಂಡಸ್ಟ್ರಿಗೆ ಕೊಡುಗೆ ಕೊಟ್ಟಿದ್ದಾರೆ. ಕಳೆದ ಎರಡು, ಮೂರು ದಿನಗಳಿಂದ ವಿವಾದ ನಡೆಯುತ್ತಿದೆ. ಆ ವಿವಾದವನ್ನು ಬಗೆಹರಿಸಿಕೊಳ್ಳುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಕುರುಕ್ಷೇತ್ರ ದರ್ಶನ್​ಗೆ 50ನೇ ಸಿನಿಮಾ, ನನಗೆ 3ನೇ ಸಿನಿಮಾ.. ಅವರ ಬಗ್ಗೆ ಮಾತಾಡೋಕೆ ನಾನ್ಯಾರು?

The post ದರ್ಶನ್-ಉಮಾಪತಿ ವಿವಾದಕ್ಕೆ ನಿಖಿಲ್ ಕುಮಾರಸ್ವಾಮಿ ಎಂಟ್ರಿ; ಅವರು ಹೇಳಿದ್ದೇನು? ನೋಡಿ appeared first on News First Kannada.

Source: newsfirstlive.com

Source link