ಅರುಣಾ ಕುಮಾರಿಗೆ ಮತ್ತೊಂದು ಶಾಕ್.. ‘ನನಗೂ ಮೋಸ ಮಾಡಿದ್ದಾಳೆ’ ಅಂತಿರೋ ನಾಗವರ್ಧನ್ ಯಾರು..?

ಅರುಣಾ ಕುಮಾರಿಗೆ ಮತ್ತೊಂದು ಶಾಕ್.. ‘ನನಗೂ ಮೋಸ ಮಾಡಿದ್ದಾಳೆ’ ಅಂತಿರೋ ನಾಗವರ್ಧನ್ ಯಾರು..?

ಬೆಂಗಳೂರು: ಆರೋಪಿ ಅರುಣಾ ಕುಮಾರಿ ವಿರುದ್ಧ ಇದೀಗ ಮತ್ತೋರ್ವ ವ್ಯಕ್ತಿ ಮಾಧ್ಯಮದ ಮುಂದೆ ಬಂದು ನನಗೂ ಮೋಸವಾಗಿದೆ ಅಂತ ಹೇಳಿಕೊಂಡಿದ್ದಾರೆ. ಅವಳು ನನಗೆ 6 ಲಕ್ಷ ವಂಚನೆ ಮಾಡಿದ್ದಾಳೆಂದು ಆರೋಪಿಸಿದ್ದಾರೆ.. ಹಾಗಾದ್ರೆ ಈ ನಾಗವರ್ಧನ್ ಯಾರು..?

blank

 

ನಟ ವಿಷ್ಣುವರ್ಧನ್ ಅಭಿಮಾನಿ ಸಂಘದಲ್ಲಿ ಸಕ್ರಿಯನಾಗಿದ್ದ ನಾಗವರ್ಧನ್ ಈ ಹಿಂದೆ ಕೋಟೆ ಹೈದ ಸಿನಿಮಾದ ಮುಹೂರ್ತದಲ್ಲಿ ಪಾಲ್ಗೊಂಡಿದ್ದರು. ಇವರು ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಕೆಲವು ವರ್ಷಗಳಿಂದ ನಾಗವರ್ಧನ್ ಗೌಡ ಸಕ್ರಿಯ ರಾಜಕೀಯದಲ್ಲಿ ಪಾಲ್ಗೊಂಡಿದ್ದರು. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ. ಇವರು ಸಿನಿಮಾ ರಂಗದಲ್ಲೂ ಆ್ಯಕ್ಟಿವ್ ಆಗಿದ್ದಾರೆ.

blank

ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿಯವರ ಜೊತೆ ಕೆಲವು ವೇದಿಕೆಗಳಲ್ಲೂ ಸಹ ನಾಗವರ್ಧನ್ ಕಾಣಿಸಿಕೊಂಡಿದ್ದಾರೆ.

blank

ಹೆಚ್​.ಡಿ. ಕುಮಾರಸ್ವಾಮಿ ಪುತ್ರ, ನಟ, ನಿಖಿಲ್ ಕುಮಾರಸ್ವಾಮಿ ಜೊತೆ ಬೃಹತ್ ಹೂವಿನ ಹಾರ ಹಂಚಿಕೊಂಡಿರುವ ಗೋವರ್ಧನ್..

blank

blank

 

The post ಅರುಣಾ ಕುಮಾರಿಗೆ ಮತ್ತೊಂದು ಶಾಕ್.. ‘ನನಗೂ ಮೋಸ ಮಾಡಿದ್ದಾಳೆ’ ಅಂತಿರೋ ನಾಗವರ್ಧನ್ ಯಾರು..? appeared first on News First Kannada.

Source: newsfirstlive.com

Source link