ಇಷ್ಟು ದಿನ ಸಂಸದೆ ಸುಮಲತಾ ಎಲ್ಲಿ ಮಲ್ಕೊಂಡಿದ್ರು? ನಾಲಿಗೆ ಹರಿ ಬಿಟ್ಟ ಜೆಡಿಎಸ್​ ಮುಖಂಡ

ಇಷ್ಟು ದಿನ ಸಂಸದೆ ಸುಮಲತಾ ಎಲ್ಲಿ ಮಲ್ಕೊಂಡಿದ್ರು? ನಾಲಿಗೆ ಹರಿ ಬಿಟ್ಟ ಜೆಡಿಎಸ್​ ಮುಖಂಡ

ಮಂಡ್ಯ: ಇತ್ತೀಚೆಗೆ ಕೆಆರ್​ಸ್​ ಬಿರುಕು ವಾಕ್ಸಮರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸಂಸದೆ ಸುಮಲತಾ ಅಂಬರೀಶ್​ ಕುರಿತ ಹೇಳಿಕೆಯೊಂದು ವ್ಯಾಪಕ ಖಂಡನೆಗೆ ಒಳಗಾಗಗಿತ್ತು ಅದರ ಬೆನ್ನಲ್ಲೆ ಮಂಡ್ಯ ಜೆಡಿಎಸ್‌ ಮುಖಂಡರಿಂದ ಅಂತಹದೊಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ‘KRS ಜಲಾಶಯದ ಬಾಗಿಲಿನಲ್ಲಿ ಸಂಸದರನ್ನೇ ಮಲಗಿಸಿಬಿಟ್ರೆ ಆಯ್ತು’ -ಸುಮಲತಾ ವಿರುದ್ಧ ಹೆಚ್​​ಡಿಕೆ ಕಿಡಿ

ಮಂಡ್ಯ ನಗರಸಭೆ ಅಧ್ಯಕ್ಷ ಹೆಚ್‌ ಎಸ್ ಮಂಜು ಸಂಸದೆ ಸುಮಲತಾ ವಿರುದ್ದ ಪ್ರತಿಭಟನೆ ನಡೆಸುವ ವೇಳೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವ ಸಮಯದಲ್ಲಿ  ಇಷ್ಟು ದಿನ ಸುಮಲತಾ ಎಲ್ಲಿ ಮಲ್ಕೊಂಡಿದ್ದರು ಅಂತ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದು ಸುಮಲತಾರ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

The post ಇಷ್ಟು ದಿನ ಸಂಸದೆ ಸುಮಲತಾ ಎಲ್ಲಿ ಮಲ್ಕೊಂಡಿದ್ರು? ನಾಲಿಗೆ ಹರಿ ಬಿಟ್ಟ ಜೆಡಿಎಸ್​ ಮುಖಂಡ appeared first on News First Kannada.

Source: newsfirstlive.com

Source link