1,500 ಅಡಿ ಎತ್ತರದಿಂದ ಪ್ಯಾರಚ್ಯೂಟ್​ ಕ್ರ್ಯಾಶ್​​; ಪವಾಡದಂತೆ ಬದುಕುಳಿದ ಬ್ರಿಟಿಷ್ ಸೈನಿಕ

1,500 ಅಡಿ ಎತ್ತರದಿಂದ ಪ್ಯಾರಚ್ಯೂಟ್​ ಕ್ರ್ಯಾಶ್​​; ಪವಾಡದಂತೆ ಬದುಕುಳಿದ ಬ್ರಿಟಿಷ್ ಸೈನಿಕ

ಪವಾಡ ಕೆಲವೊಮ್ಮೆ ಹೇಗೆಲ್ಲ ನಡೆದುಬಿಡುತ್ತೆ ಅನ್ನೋದು ಯಾರಿಗೂ ಗೊತ್ತಾಗಲ್ಲ. ಏನೋ ದೊಡ್ಡ ಅವಘಡ ಸಂಭವಿಸೋ ಹೊತ್ತಲ್ಲೇ, ಸಣ್ಣದೊಂದು ಅಪಘಾತವಾಗಿ ಅದೆಷ್ಟೋ ಜನ, ಅಬ್ಬಾ ಏನೋ ದೊಡ್ಡ ಗಂಡಾತರದಿಂದ ಪಾರಾದೆ ಅಂತ ನಿಟ್ಟುಸಿರು ಬಿಟ್ಟಿರ್ತಾರೆ. ಅಂಥ ಲಿಸ್ಟ್​ನಲ್ಲಿ ಇದೀಗ ಬ್ರಿಟಿಷ್ ಸೈನಿಕನೊಬ್ಬ ಕೂಡ ದೊಡ್ಡ ಪವಾಡದಿಂದ ಪಾರಾಗಿದ್ದಾನೆ!

blank

ಜುಲೈ 6ರಂದು ಬ್ರಿಟಿಷ್ ಸೈನಿಕ ಸುಮಾರು ಸಂಜೆ 4:55ರ ಸುಮಾರಿಗೆ, ತನ್ನ ಪ್ಯಾರಚ್ಯೂಟ್​ ಕ್ರ್ಯಾಶ್​ ಆಗಿ ವಯಾ ಸಿಯೆಲೊದ 9,500 ಬ್ಲಾಕ್​ನಲ್ಲಿರೋ ಅಟ್ಯಾಸ್ಕೋಡಿರೋನ ಪೊಲೀಸ್​ ಡಿಪಾರ್ಟ್​ಮೆಂಟ್​ನಲ್ಲಿ ಬಂದು ಬಿದ್ದಿದ್ದಾರೆ. 1,500 ಅಡಿ ಎತ್ತರದಲ್ಲಿ ಜೋರು ಗಾಳಿಯಲ್ಲಿ ಸಿಕ್ಕಾಕಿಕೊಂಡಿದ್ದ ಈ ಸೈನಿಕ, ಪೊಲೀಸ್​ ಸ್ಟೇಷನ್​ ರೂಫ್​ಮೇಲೆ ಬಂದು ಬಿದ್ದಿದ್ದಾರೆ. ತಕ್ಷಣ, ಅಕ್ಕ ಪಕ್ಕದವರು ಅವ್ರನ್ನ ನೋಡಿ ಸಹಾಯ ಮಾಡಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದು ಇದೀಗ ಅವ್ರು ಸುರಕ್ಷಿತವಾಗಿದ್ದಾರೆ.

 

The post 1,500 ಅಡಿ ಎತ್ತರದಿಂದ ಪ್ಯಾರಚ್ಯೂಟ್​ ಕ್ರ್ಯಾಶ್​​; ಪವಾಡದಂತೆ ಬದುಕುಳಿದ ಬ್ರಿಟಿಷ್ ಸೈನಿಕ appeared first on News First Kannada.

Source: newsfirstlive.com

Source link