ದೊಡ್ಡವರ ವಿಚಾರ ನನಗೆ ಬೇಡ. ಮಾತನಾಡಲು ನನ್ನ ಬಳಿ ವಿಷಯವಿಲ್ಲ -ಹೆಚ್​ಡಿಕೆ

ದೊಡ್ಡವರ ವಿಚಾರ ನನಗೆ ಬೇಡ. ಮಾತನಾಡಲು ನನ್ನ ಬಳಿ ವಿಷಯವಿಲ್ಲ -ಹೆಚ್​ಡಿಕೆ

ರಾಮನಗರ: ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ನಡುವಿನ ವಾಕ್​ಸಮರ ತಾರಕಕ್ಕೇರಿರೋ ಹಿನ್ನೆಲೆ, ಇಂದೂ ಹೆಚ್​ಡಿಕೆ ನಕಾರ ತೆಗೆದಿದ್ದಾರೆ.

ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಮಾಧ್ಯಮಗಳಿಗೆ, ದೊಡ್ಡವರ ವಿಚಾರ ಬೇಡ, ನನಗೆ ಮಾತನಾಡಲು ಯಾವುದೇ ವಿಷಯವಿಲ್ಲ ಅಂತ ಹೇಳಿ ಕೈಮುಗಿದು, ಏನೂ ಉತ್ತರ ನೀಡದೇ ಮಾಜಿ ಸಿಎಂ ಹೆಚ್​ಡಿಕೆ ಅಲ್ಲಿಂದ ತೆರಳಿದ್ದಾರೆ. ಇತ್ತೀಚೆಗೆ ಕೆಆರ್​ಸ್​ ಬಿರುಕು ವಾಕ್ಸಮರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಶ್​ ಕುರಿತ ಮೇಲಿಂದ ಮೇಲೆ ವ್ಯಾಪಕ ಹೇಳಿಕೆಗಳು ಬರ್ತಿದ್ವು, ಆದ್ರೀಗ, ಯಾವುದೇ ರೀತಿ ಪ್ರತಿಕ್ರಿಯೆ ನೀಡಲ್ಲ ಅಂತ ಕೈ ಮುಗಿದು ಹೋಗಿದ್ದಾರೆ.

The post ದೊಡ್ಡವರ ವಿಚಾರ ನನಗೆ ಬೇಡ. ಮಾತನಾಡಲು ನನ್ನ ಬಳಿ ವಿಷಯವಿಲ್ಲ -ಹೆಚ್​ಡಿಕೆ appeared first on News First Kannada.

Source: newsfirstlive.com

Source link