ಟೇಬಲ್​ ಟೆನಿಸ್​ನಲ್ಲಿ ಪೆಸೋಸ್ಕಾ ಮಣಿಸಿದ ಮಣಿಕ್​ ಬಾತ್ರಾ!

ಟೇಬಲ್​ ಟೆನಿಸ್​ನಲ್ಲಿ ಪೆಸೋಸ್ಕಾ ಮಣಿಸಿದ ಮಣಿಕ್​ ಬಾತ್ರಾ!

ಟೊಕಿಯೊ ಒಲಿಂಪಿಕ್ಸ್​ನ ಮಹಿಳಾ ಟೇಬಲ್​​ ಟೆನ್ನಿಸ್​ ವಿಭಾಗದಲ್ಲಿ ಮಣಿಕ್ ಬಾತ್ರಾ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಇದೀಗ ಮುಕ್ತಾಯಗೊಂಡ ಉಕ್ರೇನ್ ನ ಪೆಸೋಸ್ಕಾ ವಿರುದ್ಧದ ಪಂದ್ಯದಲ್ಲಿ ಮಣಿಕ್ ಬಾತ್ರಾ ಗೆಲುವಿನ ನಗೆ ಬೀರಿದ್ದಾರೆ.

ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಅಂತಿಮ ಸೆಟ್ ನಲ್ಲಿ ಉತ್ತಮ ನಿರ್ವಹಣೆ ತೋರಿದ ಮಣಿಕ್ ಗೆಲುವನ್ನ ತಮ್ಮದಾಗಿಸಿಕೊಂಡರು. 4-11 (4-11, 4-11, 11-7, 12-10, 8-11, 11-5, 11-7)ಅಂತರದಿಂದ ಮಣಿಕ್​ ಬಾತ್ರಾ ಗೆಲುವು ದಾಖಲಿಸಿದ್ದಾರೆ.

The post ಟೇಬಲ್​ ಟೆನಿಸ್​ನಲ್ಲಿ ಪೆಸೋಸ್ಕಾ ಮಣಿಸಿದ ಮಣಿಕ್​ ಬಾತ್ರಾ! appeared first on News First Kannada.

Source: newsfirstlive.com

Source link