ಜೊಲ್ಲೆ ಮೊಟ್ಟೆ ಡೀಲ್​: ಕ್ಷೇತ್ರದಿಂದ ನಾಪತ್ತೆಯಾದ ಶಾಸಕ ಪರಣ್ಣ ಮುನವಳ್ಳಿ

ಜೊಲ್ಲೆ ಮೊಟ್ಟೆ ಡೀಲ್​: ಕ್ಷೇತ್ರದಿಂದ ನಾಪತ್ತೆಯಾದ ಶಾಸಕ ಪರಣ್ಣ ಮುನವಳ್ಳಿ

ಕೊಪ್ಪಳ: ಸಚಿವೆ ಶಶಿಕಲಾ ಜೊಲ್ಲೆ ಮೊಟ್ಟೆ ಡೀಲ್ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೆ ಗಂಗಾವತಿ ಪರಣ್ಣ ಮುನವಳ್ಳಿ ಕ್ಷೇತ್ರದಿಂದ ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ: ಜೊಲ್ಲೆ ರಾಜೀನಾಮೆ ಪಡೆಯದಿದ್ರೆ ಬಿಜೆಪಿ ರಾಷ್ಟ್ರೀಯ ನಾಯಕರ ಮನೆಗೆ ಮೊಟ್ಟೆ ಕಳುಹಿಸ್ತೇವೆ -ಕಾಂಗ್ರೆಸ್​ ಎಚ್ಚರಿಕೆ

ಕ್ಷೇತ್ರದಲ್ಲಿ ಎಲ್ಲಿಯೂ ಕಾಣದಿರುವ ಶಾಸಕರು ಇಂದು ತಾಲೂಕಿನ ಹೇಮಗುಡ್ಡದಲ್ಲಿ ಜರುಗಿದ ಸಮಾವೇಶದಲ್ಲೂ ಶಾಸಕರು ಭಾಗಿಯಾಗಿಲ್ಲ. ಸಮಾವೇಶದಲ್ಲಿ ಭಾಗಿಯಾಗುವಂತೆ ಶಾಸಕರಿಗೆ ಅಧಿಕೃತ ಆಹ್ವಾನ ನೀಡಿದ್ದರು ಸಹ ಶಾಸಕರ ಸುಳಿವೆ ಇಲ್ಲ ಅಂತಾ ವರದಿಯಾಗಿದೆ.

ಇದನ್ನೂ ಓದಿ:  ‘ಜೊಲ್ಲೆ ಮೊಟ್ಟೆ ಡೀಲ್’; ಮೊಟ್ಟೆ ಹಿಡಿದುಕೊಂಡೇ ಸಚಿವೆಯ ರಾಜೀನಾಮೆಗೆ ಒತ್ತಾಯಿಸಿದ ಮಹಿಳಾ ಕಾಂಗ್ರೆಸ್​

The post ಜೊಲ್ಲೆ ಮೊಟ್ಟೆ ಡೀಲ್​: ಕ್ಷೇತ್ರದಿಂದ ನಾಪತ್ತೆಯಾದ ಶಾಸಕ ಪರಣ್ಣ ಮುನವಳ್ಳಿ appeared first on News First Kannada.

Source: newsfirstlive.com

Source link