ಸಿಎಂ ಬದಲಾವಣೆ; ರಾಜ್ಯಪಾಲ ಥಾವರ್​​ಚಂದ್ ಭೇಟಿಯಾದ ವಿಶ್ವೇಶ್ವರ ಹೆಗಡೆ ಕಾಗೇರಿ

ಸಿಎಂ ಬದಲಾವಣೆ; ರಾಜ್ಯಪಾಲ ಥಾವರ್​​ಚಂದ್ ಭೇಟಿಯಾದ ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು: ಒಂದೆಡೆ ರಾಜ್ಯ ಸರ್ಕಾರ ಯಶಸ್ವಿಯಾಗಿ ಎರಡು ವರ್ಷಗಳನ್ನ ಮಗಿಸಿದ ಬೆನ್ನಲ್ಲೇ ಸಾಧನಾ ಸಮಾವೇಶ ನಡೆಯುತ್ತಿದೆ. ಮತ್ತೊಂದೆಡೆ ಸಿಎಂ ಬದಲಾವಣೆ ಚರ್ಚೆ ಇಂದು ತಾರ್ಕಿಕ ಅಂತ್ಯ ಕಾಣಲಿದೆ ಎನ್ನಲಾಗಿದೆ. ಇದರ ಜೊತೆ ಜೊತೆಗೇ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬ ಕುತೂಹಲವೂ ಹೆಚ್ಚಾಗಿದೆ.

ಈ ಮಧ್ಯೆ ರಾಜಭವನಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ರಾಜ್ಯಪಾಲ ಥಾವರ್​ಚಂದ್ ಗೆಹಲೋತ್ ಜೊತೆಗೆ ಮಾತುಕತೆ ನಡೆಸಿದ್ದಾರೆ. ಥಾವರ್ ಚಂದ್ ಗೆಹಲೋತ್ ಜೊತೆಗೆ ಸ್ಪೀಕರ್ ಕಾಗೇರಿ ಭೇಟಿ ತೀವ್ರ ಕುತೂಹಲ ಮೂಡಿಸಿದೆ.

The post ಸಿಎಂ ಬದಲಾವಣೆ; ರಾಜ್ಯಪಾಲ ಥಾವರ್​​ಚಂದ್ ಭೇಟಿಯಾದ ವಿಶ್ವೇಶ್ವರ ಹೆಗಡೆ ಕಾಗೇರಿ appeared first on News First Kannada.

Source: newsfirstlive.com

Source link