ಬಿಎಸ್​ವೈ ರಾಜೀನಾಮೆ ಬೆನ್ನಲ್ಲೇ ಸಿಎಂ ರೇಸ್​ನಲ್ಲಿ 6 ನಾಯಕರ ಹೆಸರು; ಯಾರದು ಅಚ್ಚರಿ ಅಭ್ಯರ್ಥಿ..?

ಬಿಎಸ್​ವೈ ರಾಜೀನಾಮೆ ಬೆನ್ನಲ್ಲೇ ಸಿಎಂ ರೇಸ್​ನಲ್ಲಿ 6 ನಾಯಕರ ಹೆಸರು; ಯಾರದು ಅಚ್ಚರಿ ಅಭ್ಯರ್ಥಿ..?

ಬೆಂಗಳೂರು: ಸಾಧನಾ ಸಮಾವೇಶದಲ್ಲಿ ಹಂಗಾಮಿ ಸಿಎಂ ಬಿ.ಎಸ್.​ ಯಡಿಯೂರಪ್ಪ ತಮ್ಮ ರಾಜಕೀಯ ಬದುಕಿನ ಬಗ್ಗೆ ಮಾತನಾಡುತ್ತಲೇ ರಾಜೀನಾಮೆ ಘೋಷಿಸಿದ್ದಾರೆ. ಅಲ್ಲದೇ ರಾಜಭವನಕ್ಕೆ ತೆರಳಿ ರಾಜೀನಾಮೆಯನ್ನೂ ಸಲ್ಲಿಸಿದ್ದಾರೆ.

ಈ ಬೆನ್ನಲ್ಲೇ ರಾಜ್ಯದ ಮುಂದಿನ ಮುಖ್ಯಮಂತ್ರಿ ರೇಸ್ ಆರಂಭವಾಗಿದ್ದು ರೇಸ್‌ನಲ್ಲಿ ಆರು ಮಂದಿ ನಾಯಕರುಗಳ ಹೆಸರು ಕೇಳಿಬಂದಿದೆ. ವಿಶೇಷ ಎಂದರೆ ಆರನೇ ಅಭ್ಯರ್ಥಿಯಾಗಿ ಅಚ್ಚರಿಯ ಹೆಸರು ಘೋಷಣೆಯಾಗಲಿದೆ ಎನ್ನಲಾಗಿದೆ.

ಸಿಎಂ ರೇಸ್​ನಲ್ಲಿ ಯಾರೆಲ್ಲಾ ಇದ್ದಾರೆ..?

1. ಪ್ರಹ್ಲಾದ್ ಜೋಶಿ.
2. ವಿಶ್ವೇಶ್ವರ ಹೆಗಡೆ ಕಾಗೇರಿ.
3. ಡಾ.ಸಿ.ಎನ್. ಅಶ್ವತ್ಥ್‌ನಾರಾಯಣ್.
4. ಅರವಿಂದ ಬೆಲ್ಲದ್.
5. ಮುರುಗೇಶ್ ನಿರಾಣಿ.
6. ಅಚ್ಚರಿ ಅಭ್ಯರ್ಥಿ

The post ಬಿಎಸ್​ವೈ ರಾಜೀನಾಮೆ ಬೆನ್ನಲ್ಲೇ ಸಿಎಂ ರೇಸ್​ನಲ್ಲಿ 6 ನಾಯಕರ ಹೆಸರು; ಯಾರದು ಅಚ್ಚರಿ ಅಭ್ಯರ್ಥಿ..? appeared first on News First Kannada.

Source: newsfirstlive.com

Source link