ಬಿಎಸ್​ವೈ ನಂತರದ ನಾಯಕನ ಹುಡುಕಾಟದ ಟಾಸ್ಕ್​ ಈಗ ಬಿಜೆಪಿಗೆ ಎದುರಾಗಿದೆ-ಪ್ರಿಯಾಂಕ್ ಖರ್ಗೆ

ಬಿಎಸ್​ವೈ ನಂತರದ ನಾಯಕನ ಹುಡುಕಾಟದ ಟಾಸ್ಕ್​ ಈಗ ಬಿಜೆಪಿಗೆ ಎದುರಾಗಿದೆ-ಪ್ರಿಯಾಂಕ್ ಖರ್ಗೆ

ಸಾಧನಾ ಸಮಾವೇಶದಲ್ಲಿ ಸಿಎಂ ಬಿಎಸ್​ ಯಡಿಯೂರಪ್ಪ ತಮ್ಮ ರಾಜಕೀಯ ಬದುಕಿನ ಬಗ್ಗೆ ಮಾತನಾಡುತ್ತಲೇ ರಾಜೀನಾಮೆಯನ್ನೂ ಘೋಷಿಸಿದ್ದಾರೆ.

ಇದನ್ನೂ ಓದಿ: ದುಃಖದಿಂದ ರಾಜೀನಾಮೆ ನೀಡುತ್ತಿಲ್ಲ, ಖುಷಿಯಿಂದ ನೀಡಲಿದ್ದೇನೆ- ಬಿಎಸ್​ವೈ

ಸಿಎಂ ಬಿ.ಎಸ್​. ಯಡಿಯೂರಪ್ಪ ರಾಜೀನಾಮೆ ಘೋಷಣೆ ಬೆನ್ನಲ್ಲೇ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ.. ಹೋರಾಟವನ್ನೇ ಧರಸಿದ್ದ, ವಂಚನೆಗೊಳಗಾದ, ಬೆನ್ನಿಗೆ ಚೂರಿ ಹಾಕಿಸಿಕೊಂಡು ಬಿಎಸ್​ವೈ ಮುಖ್ಯಮಂತ್ರಿ ಸ್ಥಾನಕ್ಕೆ ಕಣ್ಣೀರಿನ ರಾಜೀನಾಮೆ ನೀಡಿದ್ದಾರೆ. ಇನ್ನು ಮುಂದೆ ಬಿಜೆಪಿಗೆ ಸದ್ಯ ನಿರ್ಮಾಣವಾಗಿರುವ ದೊಡ್ಡ ನಿರ್ವಾತವನ್ನ ತುಂಬಿಕೊಳ್ಳುವ ದೊಡ್ಡ ಟಾಸ್ಕ್ ಎದುರಾಗಿದೆ ಎಂದು ಹೇಳಿದ್ದಾರೆ.

The post ಬಿಎಸ್​ವೈ ನಂತರದ ನಾಯಕನ ಹುಡುಕಾಟದ ಟಾಸ್ಕ್​ ಈಗ ಬಿಜೆಪಿಗೆ ಎದುರಾಗಿದೆ-ಪ್ರಿಯಾಂಕ್ ಖರ್ಗೆ appeared first on News First Kannada.

Source: newsfirstlive.com

Source link