ಬಿಎಸ್​ವೈ ರಾಜೀನಾಮೆ; ಮುಂದಿನ ಸಿಎಂ ಆಯ್ಕೆ ಮಾಡೋದಕ್ಕೆ ಸದ್ಯದಲ್ಲೇ ವೀಕ್ಷಕರ ತಂಡ ಎಂಟ್ರಿ

ಬಿಎಸ್​ವೈ ರಾಜೀನಾಮೆ; ಮುಂದಿನ ಸಿಎಂ ಆಯ್ಕೆ ಮಾಡೋದಕ್ಕೆ ಸದ್ಯದಲ್ಲೇ ವೀಕ್ಷಕರ ತಂಡ ಎಂಟ್ರಿ

ಬೆಂಗಳೂರು: ಮುಂದಿನ ಸಿಎಂ ಆಯ್ಕೆ ಮಾಡುವ ಹಿನ್ನೆಲೆ, ದೆಹಲಿಯಿಂದ ಕರ್ನಾಟಕಕ್ಕೆ ವೀಕ್ಷಕರ ತಂಡ ಇಂದು ಅಥವಾ ನಾಳೆ ಸಂಜೆ ಬೆಂಗಳೂರಿಗೆ ಬಂದು ಇಳಿಯಲಿದ್ದಾರೆ ಎನ್ನಲಾಗಿದೆ.

ಬಿಜೆಪಿ ಹಿರಿಯ ನಾಯಕರಾದ ಪಿಯೂಶ್ ಗೊಯೆಲ್, ಭೂಪೇಂದ್ರ ಯಾದವ್ ಅಥವಾ ಧರ್ಮೇಂದ್ರ ಪ್ರಧಾನ್ ನೇತೃತ್ವದ ವೀಕ್ಷಕರ ತಂಡದಲ್ಲಿ ಸಂಘ ಪರಿವಾರದ ಸದಸ್ಯರು ಭಾಗಿಯಾಗಲಿದ್ದಾರೆ. ಇವರ ಜೊತೆ ರಾಜ್ಯಕ್ಕೆ ರಾಜ್ಯ ಉಸ್ತುವಾರಿ ಸಚಿವ ಅರುಣ್ ಸಿಂಗ್ ಸಹ ಆಗಮಿಸಲಿದ್ದಾರೆ ಎನ್ನಲಾಗಿದೆ.

The post ಬಿಎಸ್​ವೈ ರಾಜೀನಾಮೆ; ಮುಂದಿನ ಸಿಎಂ ಆಯ್ಕೆ ಮಾಡೋದಕ್ಕೆ ಸದ್ಯದಲ್ಲೇ ವೀಕ್ಷಕರ ತಂಡ ಎಂಟ್ರಿ appeared first on News First Kannada.

Source: newsfirstlive.com

Source link