ಆನ್​ಲೈನ್​ನಲ್ಲಿ ವೈರಲ್ ಆಗ್ತಿದೆ ನೆಕ್ಸ್ಟ್ ಸಿಎಂ ಲಕ್ಷ್ಮಣ ಸವದಿ ಪೋಸ್ಟರ್​ಗಳು

ಆನ್​ಲೈನ್​ನಲ್ಲಿ ವೈರಲ್ ಆಗ್ತಿದೆ ನೆಕ್ಸ್ಟ್ ಸಿಎಂ ಲಕ್ಷ್ಮಣ ಸವದಿ ಪೋಸ್ಟರ್​ಗಳು

ಬೆಳಗಾವಿ: ಬಿ.ಎಸ್​ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೆ ಮುಂದಿನ ಮುಖ್ಯಮಂತ್ರಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಎಂಬ  ತರಹೇವಾರಿ ಪೋಸ್ಟರ್​ಗಳು ಸಾಮಾಜಿಕ ಜಾಲತಾಣದಾದ್ಯಂತ ಹರಿದಾಡ್ತಿವೆ.

blank

ಅಥಣಿಯಲ್ಲಿ ಲಕ್ಷ್ಮಣ ಸವದಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಮೋದಿ, ಅಮಿತ್​ ಶಾ ಪೋಟೋ ಜೊತೆಗೆ ಲಕ್ಷ್ಮಣ ಸವದಿ ಹೆಸರು ಹಾಕಿ ಮುಂದಿನ ಸಿಎಂ ಎಂದು ಪೋಸ್ಟ್ ಮಾಡುತ್ತಿದ್ದು ಸಖತ್​ ವೈರಲ್​ ಆಗಿವೆ.

blank

The post ಆನ್​ಲೈನ್​ನಲ್ಲಿ ವೈರಲ್ ಆಗ್ತಿದೆ ನೆಕ್ಸ್ಟ್ ಸಿಎಂ ಲಕ್ಷ್ಮಣ ಸವದಿ ಪೋಸ್ಟರ್​ಗಳು appeared first on News First Kannada.

Source: newsfirstlive.com

Source link