ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್​ ಪೀಠ ಆರಂಭಿಸಲು ಒತ್ತಾಯ

ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್​ ಪೀಠ ಆರಂಭಿಸಲು ಒತ್ತಾಯ

ನವದೆಹಲಿ: ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್ ಪೀಠ ಆರಂಭಿಸುವಂತೆ ವಕೀಲರ ಪರಿಷತ್​​ನಿಂದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹಾಗೂ ಸಿಜೆ ಎನ್​.ವಿ.ರಮಣ ಅವರಿಗೆ ಮನವಿ ನೀಡಲಾಗಿದೆ.

blank

ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ, ಕೇರಳದ ವಕೀಲರ ಪರಿಷತ್‌ಗಳ ವಿವಿಧ ಅಧ್ಯಕ್ಷರ ನಿಯೋಗವು ಮನವಿ ನೀಡಿದೆ. ಈ ವೇಳೆ ಬೆಂಗಳೂರಿನಲ್ಲಿ ಸುಪ್ರೀಂಕೋರ್ಟ್ ಪೀಠ ಆರಂಭಿಸಲು ಮನವಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

The post ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್​ ಪೀಠ ಆರಂಭಿಸಲು ಒತ್ತಾಯ appeared first on News First Kannada.

Source: newsfirstlive.com

Source link