ಎರಡು ತಲೆ.. ಎರಡು ಬೇಟೆ.. ಈ ವಿಡಿಯೋ ನೋಡಿದ್ರೆ ಶಾಕ್​ ಆಗ್ತೀರಾ..!

ಎರಡು ತಲೆ.. ಎರಡು ಬೇಟೆ.. ಈ ವಿಡಿಯೋ ನೋಡಿದ್ರೆ ಶಾಕ್​ ಆಗ್ತೀರಾ..!

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ನೋಡುಗರ ಮೈ ಜುಂ ಎನ್ನುವಂತೆ ಮಾಡುತ್ತದೆ. ಎರಡು ತಲೆ ಮಂಡಲದ ಹಾವೊಂದು, ಎರಡೂ ತಲೆಗಳಿಂದ ಏಕಕಾಲಕ್ಕೆ ತನ್ನ ಆಹಾರವನ್ನ ಗುಳುಂ ಮಾಡುತ್ತಿರೋ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ. ಈ ದೃಶ್ಯ ನೋಡಿದ್ರೆ ಶಾಕ್ ಆಗುವಂತಿದೆ.

ವಿಡಿಯೋದಲ್ಲಿ, ಎರಡು ತಲೆ ಹಾವು ಏಕಕಾಲಕ್ಕೆ ಎರಡು ಇಲಿಗಳನ್ನು ಭಕ್ಷಿಸುತ್ತಿರುವುದು ಕಾಣಿಸುತ್ತದೆ. ಎರಡು ತಲೆ ಹಾವು ಹೇಗಿರುತ್ತದೆ ಎಂಬುದನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು. ಒಂದೇ ಸಮನೆ, ಎರಡು ಇಲಿಗಳನ್ನ ತನ್ನ ಎರಡು ಬಾಯಿಗಳಿಂದ ನುಂಗುತ್ತಿರೋ ದೃಶ್ಯ ಎಲ್ಲೆಡೆ ಸದ್ದು ಮಾಡ್ತಿದೆ.

 

 

The post ಎರಡು ತಲೆ.. ಎರಡು ಬೇಟೆ.. ಈ ವಿಡಿಯೋ ನೋಡಿದ್ರೆ ಶಾಕ್​ ಆಗ್ತೀರಾ..! appeared first on News First Kannada.

Source: newsfirstlive.com

Source link