ಮಹಿಳಾ ಬಾಕ್ಸಿಂಗ್- ಕ್ವಾರ್ಟರ್​​ ಫೈನಲ್​ ಪ್ರವೇಶಿಸಿದ ಲವ್ಲಿನಾ ಬೊರ್ಗೊಹೈನ್

ಮಹಿಳಾ ಬಾಕ್ಸಿಂಗ್- ಕ್ವಾರ್ಟರ್​​ ಫೈನಲ್​ ಪ್ರವೇಶಿಸಿದ ಲವ್ಲಿನಾ ಬೊರ್ಗೊಹೈನ್

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ಬಾಕ್ಸರ್​ ಲವ್ಲಿನಾ ಬೊರ್ಗೊಹೈನ್ ಕ್ವಾರ್ಟರ್​​ ಫೈನಲ್​ಗೆ ಲಗ್ಗೆಯಿಟ್ಟಿದ್ದಾರೆ. 69 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಜರ್ಮನಿಯ ನಾಡಿನ್, ಭಾರತದ ಲವ್ಲಿನಾ ಬೊರ್ಗೊಹೈನ್​ಗೆ ತೀವ್ರ ಪೈಪೋಟಿ ನೀಡಿದರು. ಆದ್ರೆ ಜಿದ್ದಾಜಿದ್ದಿನ ಹೋರಾಟದಲ್ಲಿ ಭಾರತದ ಬಾಕ್ಸರ್​ ಲವ್ಲಿನಾ ಬೊರ್ಗೊಹೈನ್ , ಎದುರಾಳಿ ಜರ್ಮನಿಯ ನಾಡಿನ್ ಅಪೆಟ್ಜ್​​ರನ್ನ 3-2ರ ಅಂತರದಿಂದ ಮಣಿಸುವುದರೊಂದಿಗೆ, ಕ್ವಾರ್ಟರ್​​ ಫೈನಲ್​​ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

The post ಮಹಿಳಾ ಬಾಕ್ಸಿಂಗ್- ಕ್ವಾರ್ಟರ್​​ ಫೈನಲ್​ ಪ್ರವೇಶಿಸಿದ ಲವ್ಲಿನಾ ಬೊರ್ಗೊಹೈನ್ appeared first on News First Kannada.

Source: newsfirstlive.com

Source link