ಕಿರು ಬಾವಿಗೆ ಬಿದ್ದು ಆನೆ ಮರಿಯ ಒದ್ದಾಟ

ಕಿರು ಬಾವಿಗೆ ಬಿದ್ದು ಆನೆ ಮರಿಯ ಒದ್ದಾಟ

ಕೊಡಗು: ಆನೆ ಮರಿಯೊಂದು ಕಿರು ಬಾವಿಗೆ ಬಿದ್ದು ಮೇಲಕ್ಕೆ ಬರಲಾಗದೆ ಒದ್ದಾಟ ನಡೆಸಿದ ಘಟನೆ ಜಿಲ್ಲೆಯ ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಭದ್ರಗೊಳ ಗ್ರಾಮದಲ್ಲಿ ನಡೆದಿದೆ.

ಸುಬ್ರಮಣಿ ಎಂಬವರಿಗೆ ಸೇರಿದ ತೋಟದ ಕಿರು ಬಾವಿಗೆ ಸುಮಾರು ಮೂರು ವರ್ಷ ವಯಸ್ಸಿನ ಮರಿ ಕಿರು ಬಾವಿಗೆ ಬಿದಿದೆ. ಸ್ಥಳೀಯರಿಂದ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಮರಿಯ ‌ರಕ್ಷಣೆಗೆ ಸ್ಥಳೀಯರು ಮುಂದಾಗಿದ್ದಾರೆ.

The post ಕಿರು ಬಾವಿಗೆ ಬಿದ್ದು ಆನೆ ಮರಿಯ ಒದ್ದಾಟ appeared first on News First Kannada.

Source: newsfirstlive.com

Source link