‘ಬೋಲೋ ತಾರಾರಾರಾ’ ಅಂತ ಇವ್ರ ಸ್ಟೆಪ್ಸ್​ ಏನ್​ ಸಖತ್ತಾಗಿದೆ ಗೊತ್ತಾ?

‘ಬೋಲೋ ತಾರಾರಾರಾ’ ಅಂತ ಇವ್ರ ಸ್ಟೆಪ್ಸ್​ ಏನ್​ ಸಖತ್ತಾಗಿದೆ ಗೊತ್ತಾ?

ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ತುಂಬಾ ಜನ ಫೇಮಸ್​ ಆಗ್ತಾಯಿದ್ದಾರೆ. ಅದ್ರಲ್ಲೂ, ಬೇರೇ ದೇಶದವ್ರು ನಮ್ಮ ಭಾರತೀಯ ಸಂಸ್ಕೃತಿಯನ್ನ ತುಂಬಾ ಜನ ಇಷ್ಟ ಪಡ್ತಿರ್ತಾರೆ. ಅದ್ರಲ್ಲೂ ಅಮೆರಿಕಾದ ರಿಕ್ಕಿ ಪಾಂಡ್​ ಅನ್ನೋರಂತು ಬಾಲಿವುಡ್​ ಹಾಡುಗಳಿಗೆ ಡ್ಯಾನ್ಸ್​ ಮಾಡಿ ಮಾಡಿ ಇನ್ಸ್​ಟಾಗ್ರಾಂ ಪೂರ್ತಿ ಇವ್ರೇ ಇರ್ತಾರೆ.

ಇದೀಗ, ಇವ್ರು ಡೇಲರ್​ ಮೆಹಂದಿಯ ಬೋಲೋ ತಾರಾರಾರಾ ಹಾಡಿಗೆ ಪಿಂಕ್​ ಕಲರ್​ ಶರ್ಟ್​ ಹಾಕಿಕೊಂಡು ಎಂದಿನಂತೆ ಡ್ರೆಸ್​ ಮಾಡಿದ್ದಾರೆ. ಅ್ಲದೆ, ಅವ್ರು, ‘‘ಬೋಲೋ ತಾರಾರಾ’’ ಏನ್​ ಅನ್ಸುತ್ತೆ? ಅಂತ ತಮ್ಮ ಇನ್ಸ್​ಟಾ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಸದ್ಯ, ಈ ವಿಡಿಯೋ ಎಲ್ಲೆಲ್ಲೂ ವೈರಲ್​ ಆಗಿದ್ದು, ಜನ ತುಂಬಾ ಇಷ್ಟ ಪಡ್ತಿದ್ದಾರೆ.

 

 

View this post on Instagram

 

A post shared by Ricky Pond (@ricky.pond)

The post ‘ಬೋಲೋ ತಾರಾರಾರಾ’ ಅಂತ ಇವ್ರ ಸ್ಟೆಪ್ಸ್​ ಏನ್​ ಸಖತ್ತಾಗಿದೆ ಗೊತ್ತಾ? appeared first on News First Kannada.

Source: newsfirstlive.com

Source link