ಈ ಹಾವು ಜೀವವನ್ನ ತೆಗೆಯುತ್ತೆ ಜೊತೆಗೆ ಇನ್ಮುಂದೆ ಜೀವವನ್ನೂ ರಕ್ಷಿಸುತ್ತೆ..!

ಈ ಹಾವು ಜೀವವನ್ನ ತೆಗೆಯುತ್ತೆ ಜೊತೆಗೆ ಇನ್ಮುಂದೆ ಜೀವವನ್ನೂ ರಕ್ಷಿಸುತ್ತೆ..!

ವೆನಂ ಹಾವು, ಹಾವುಗಳಲ್ಲಿ ಒಂದು ತುಂಬ ಸ್ಪೆಷಲ್​ ಆ ಹಾವು. ಅದು ಎಲ್ಲಾ ಕಡೆ ಕಾಣಿಸೊಲ್ಲ. ಆಗಾಗ, ನ್ಯಾಷನಲ್​ ಜಿಯಾಗ್ರಫಿ ಚಾನೆಲ್​ನಲ್ಲಿ ಕಾಣಿಸ್ತಾಯಿರುತ್ತೆ. ಇವತ್ತು. ಯಾಕೆ ಈ ವೆನಂ ಬಗೆಯ ಹಾವಿನ ಬಗ್ಗೆ ನಾವು ಮಾತಾಡ್ತಾಯಿದ್ದೀವಿ ಅಂದ್ರೆ ಈ ಹಾವು ಜನರ ಜೀವವನ್ನ ರಕ್ಷಿಸುತ್ತದೆಯಂತೆ.

ಹಾವು, ಜನರ ಜೀವವನು ರಕ್ಷಿಸುತ್ತಾ ಅಂತ ನೀವ್​ ಕೇಳ್ತೀರಾ ಆದ್ರೆ, ಅವುಗಳು ನಿಜವಾಗ್ಲೂ ದಕ್ಷಿಣ ಅಮೆರಿಕಾದಲ್ಲಿ ಒಬ್ಬರ ಜೀವವನ್ನ ರಕ್ಷಿಸಿದೆ. ಈ ಹಾವಿನಿಂದ ‘ಸೂಪರ್​ ಗ್ಲ್ಯೂ’ ಅನ್ನೋದನ್ನ ತಯಾರು ಮಾಡ್ತಾರೆ. ಅದು, ಇದೊಂದೆ ಹಾವಿನಿಂದ ಸಿಗೋದು.ವಿಜ್ಞಾನಿಗಳ ಪ್ರಕಾರ ಯಾರಾದ್ರೂ ರಕ್ತಸ್ರಾವದಿಂದ ಬಳಲುತ್ತಿದ್ದರೆ, ಅಂಥವರ ಜೀವವನ್ನ ಈ ವೆನಂ ಹಾವಿನ ‘ಸೂಪರ್​ ಗ್ಲ್ಯೂ’ನಿಂದ ಮಾಡಬಹುದು.

ಆ ಗ್ಲ್ಯೂವನ್ನ ಮನುಷ್ಯನ ಯಾವ ಜಾಗದಲ್ಲಿ ಗಾಯವಾಗಿ ರಕ್ತಸ್ರಾವವಾಗಿರುತ್ತೋ ಅಂಥ ಜಅಗಕ್ಕೆ ಹಾಕಿ ಸೂರ್ಯನ ಬೆಳಕಿಗೆ ಬಿಟ್ರೆ ಅದು ಸರಿ ಹೋಗುತ್ತೆ. ಅಂತ ಹೇಳಿದ್ದಾರೆ.

The post ಈ ಹಾವು ಜೀವವನ್ನ ತೆಗೆಯುತ್ತೆ ಜೊತೆಗೆ ಇನ್ಮುಂದೆ ಜೀವವನ್ನೂ ರಕ್ಷಿಸುತ್ತೆ..! appeared first on News First Kannada.

Source: newsfirstlive.com

Source link