ನನ್ನ ಫ್ರೆಂಡ್ CM, ನಾನು ಡಿಸಿಎಂ -ಸಂತೋಷ ವ್ಯಕ್ತಪಡಿಸಿದ ಆರ್.ಅಶೋಕ್

ನನ್ನ ಫ್ರೆಂಡ್ CM, ನಾನು ಡಿಸಿಎಂ -ಸಂತೋಷ ವ್ಯಕ್ತಪಡಿಸಿದ ಆರ್.ಅಶೋಕ್

ಬೆಂಗಳೂರು: ನನ್ನ ಫ್ರೆಂಡ್ ಸಿಎಂ ಹಾಗೂ ನಾವಿಬ್ಬರೂ ಜೋಡೆತ್ತುಗಳು ಅಂತಾ ಮಾಜಿ ಸಚಿವ ಆರ್​.ಅಶೋಕ್ ಹೇಳಿದ್ದಾರೆ.

ಇದನ್ನೂ ಓದಿ: ನಾಳೆ ಬೆಳಗ್ಗೆ 11 ಗಂಟೆಗೆ ಸಿಎಂ ಆಗಿ ಪ್ರಮಾಣ ವಚನ -ಬೊಮ್ಮಾಯಿ ಹೇಳಿಕೆ

ರಾಜ್ಯದ ನೂತನ ಸಿಎಂ ಆಯ್ಕೆ ಬೆನ್ನಲ್ಲೇ ಮಾಧ್ಯಮಗಳ ಜೊತೆ ಮಾತನಾಡಿದ ಆರ್​.ಅಶೋಕ್​.. ನನ್ನ ಸ್ನೇಹಿತ ಬೊಮ್ಮಾಯಿ ಅವರನ್ನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ. ನನಗೆ ತುಂಬಾ ಸಂತೋಷವಾಗಿದೆ ಎಂದರು.

ಇದನ್ನೂ ಓದಿ: ರಾಜ್ಯದ ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಆಯ್ಕೆ

 

The post ನನ್ನ ಫ್ರೆಂಡ್ CM, ನಾನು ಡಿಸಿಎಂ -ಸಂತೋಷ ವ್ಯಕ್ತಪಡಿಸಿದ ಆರ್.ಅಶೋಕ್ appeared first on News First Kannada.

Source: newsfirstlive.com

Source link