ದಿನ ಭವಿಷ್ಯ 28-07-2021

ರಾಹುಕಾಲ – 12:30 ರಿಂದ 02:05
ಗುಳಿಕಕಾಲ – 10:55 ರಿಂದ 12:30
ಯಮಗಂಡಕಾಲ – 7:45 ರಿಂದ 9:20

ಬುಧವಾರ, ಪಂಚಮಿ, ಪೂರ್ವಭಾದ್ರ ನಕ್ಷತ್ರ, ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಡ ಮಾಸ, ಕೃಷ್ಣ ಪಕ್ಷ,

ಮೇಷ: ಮೂಗಿನ ಮೇಲೆ ಕೋಪ, ಚೋರಭಯ, ಕುತಂತ್ರದಿಂದ ಹಣ ಸಂಪಾದನೆ, ವಾಹನದಿಂದ ತೊಂದರೆ.

ವೃಷಭ: ನೆಮ್ಮದಿ ಇರುವುದಿಲ್ಲ, ವೈದ್ಯರಿಗೆ ವಿಶೇಷ ಲಾಭ, ಉತ್ತಮ ಫಲ, ಪಾಪದ ಕೆಲಸಗಳಿಗೆ ಪ್ರಚೋದನೆ.

ಮಿಥುನ: ಪರರ ಮಾತಿಗೆ ಕಿವಿ ಕೊಡಬೇಡಿ, ಗೆಳೆಯರಿಂದ ಸಹಾಯ, ಸಾಲಭಾದೆ, ವ್ಯಾಸಂಗದಲ್ಲಿ ಹಿನ್ನಡೆ.

ಕಟಕ: ವೈಯುಕ್ತಿಕ ಕೆಲಸದಲ್ಲಿ ನಿಗಾವಹಿಸಿ, ವಿದೇಶ ಪ್ರಯಾಣ, ವಿವಾಹ ಯೋಗ, ಮನೆಯಲ್ಲಿ ಸಂತಸದ ವಾತಾವರಣ.

ಸಿಂಹ: ಕೆಲಸ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಖರ್ಚು, ಋಣ ವಿಮೋಚನೆ, ಅಕಾಲ ಭೋಜನ, ದಾಯಾದಿ ಕಲಹ, ಸಾಧಾರಣ ಫಲ.

ಕನ್ಯಾ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಮನಃಶಾಂತಿ, ಸುಖ ಭೋಜನ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.

ತುಲಾ: ಸಕಾಲದಲ್ಲಿ ಹಣ ಬರುವುದು, ದ್ರವ್ಯಲಾಭ, ಸ್ತ್ರೀ ಲಾಭ, ವ್ಯಾಪಾರದಲ್ಲಿ ಉತ್ತಮ ವಹಿವಾಟು.

ವೃಶ್ಚಿಕ: ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ತೀರ್ಥಯಾತ್ರಾ ದರ್ಶನ, ಉದ್ಯೋಗದಲ್ಲಿ ಕಿರಿ-ಕಿರಿ, ಚೋರಭಯ.

ಧನಸ್ಸು: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಇತರರ ಭಾವನೆಗೆ ಸ್ಪಂದಿಸುವಿರಿ

ಮಕರ: ಉದ್ಯೋಗದಲ್ಲಿ ಕಿರಿ-ಕಿರಿ, ಚಂಚಲ ಮನಸ್ಸು, ಹಿತ ಶತ್ರು ಭಾದೆ, ಸ್ತ್ರೀಯರು ತಾಳ್ಮೆಯಿಂದ ಇರಿ.

ಕುಂಭ: ಅಲ್ಪ ಆದಾಯ, ಅಧಿಕ ಖರ್ಚು, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮನಃಶಾಂತಿ, ಷೇರು ವ್ಯವಹಾರಗಳಲ್ಲಿ ಲಾಭ, ತಳುಕಿನ ಮಾತಿಗೆ ಮರುಳಾಗದಿರಿ.

ಮೀನ: ಬಹು ಸೌಖ್ಯ, ಮಾನಸಿಕ ಒತ್ತಡ, ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಆಪ್ತ ಸ್ನೇಹಿತರ ಭೇಟಿ, ಮಂಗಳ ಕಾರ್ಯಗಳಲ್ಲಿ ಭಾಗಿ.

The post ದಿನ ಭವಿಷ್ಯ 28-07-2021 appeared first on Public TV.

Source: publictv.in

Source link