ಮಣಿಪುರ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಮೀರಾಬಾಯಿ ಚಾನು ನೇಮಕ

ಮಣಿಪುರ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಮೀರಾಬಾಯಿ ಚಾನು ನೇಮಕ

ಮಣಿಪುರಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ವೈಟ್ಲಿ​ಫ್ಟರ್ ಮೀರಾಬಾಯಿ ಚಾನು ಅವರನ್ನು ಮಣಿಪುರ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ನೇಮಕ ಮಾಡಲಾಗಿದೆ.

ನಿನ್ನೆ, ಮಣಿಪುರ ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್ ಪ್ರಕಟಿಸಿದ್ದರು. ಇಂದು, ಬಿರೇನ್​ ಸಿಂಗ್​ಗೆ​ ಹೊಸದಾಗಿ ಕಟ್ಟಿಸಿದ ಹೆಚ್ಚುವರಿ ಪೊಲೀಸ್​ ಕಚೇರಿಯನ್ನ, ಮೀರಾಬಾಯಿ ಚಾನುರವರ ತಂದೆ ತಾಯಿ ಮುಂದೆ ಕಚೇರಿಯನ್ನ ಉದ್ಘಾಟಿಸಿದ್ದಾರೆ. ಇದನ್ನ ಸ್ವತಹ ತಾವು ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ, ರಾಜ್ಯ ಸರ್ಕಾರದಿಂದ 1 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

 

The post ಮಣಿಪುರ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಮೀರಾಬಾಯಿ ಚಾನು ನೇಮಕ appeared first on News First Kannada.

Source: newsfirstlive.com

Source link