ರಾಜ್ಯದ ಹವಾಮಾನ ವರದಿ: 28-07-2021

ರಾಜ್ಯಾದ್ಯಂತವರುಣನ ಆರ್ಭಟ ಜೋರಾಗಿದೆ. ಹಲವು ಕಡೆ ಮಳೆ ಇರಲಿದೆ. ಇನ್ನೂ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಭಾಗ, ಮಲೆನಾಡು,ದಕ್ಷಿಣ ಕನ್ನಡ ಉಡುಪಿ, ಕೊಡಗು ಉತ್ತರ ಕನ್ನಡದಲ್ಲಿ ಪ್ರವಾಹದ ಆತಂಕ ಹೆಚ್ಚಾಗುತ್ತಿದೆ.

ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.  ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 29-19
ಮಂಗಳೂರು: 28-14
ಶಿವಮೊಗ್ಗ: 27-21
ಬೆಳಗಾವಿ: 25-21
ಮೈಸೂರು: 29-10

ಮಂಡ್ಯ: 30-21
ರಾಮನಗರ: 28-24
ಮಡಿಕೇರಿ: 21-17
ಹಾಸನ: 25-19
ಚಾಮರಾಜನಗರ: 29-21

blank

ಚಿಕ್ಕಬಳ್ಳಾಪುರ:29-19
ಕೋಲಾರ: 31-21
ತುಮಕೂರು: 29-20
ಉಡುಪಿ: 28-24
ಕಾರವಾರ: 29-25

blank
ಚಿಕ್ಕಮಗಳೂರು: 24-18
ದಾವಣಗೆರೆ: 28-21
ಚಿತ್ರದುರ್ಗ: 28-21
ಹಾವೇರಿ: 28-21

blankಗದಗ: 28-21
ಕೊಪ್ಪಳ: 30-22
ರಾಯಚೂರು: 33-23
ಯಾದಗಿರಿ: 32-23

blank

ವಿಜಯಪುರ: 29-19
ಬೀದರ್: 29-21
ಕಲಬುರಗಿ: 31-23
ಬಾಗಲಕೋಟೆ: 30-22

The post ರಾಜ್ಯದ ಹವಾಮಾನ ವರದಿ: 28-07-2021 appeared first on Public TV.

Source: publictv.in

Source link