‘ಅಬ್​ಕಿ ಬಾರ್.. ಬೊಮ್ಮಾಯಿ ಸರ್ಕಾರ್’ ರಾಜಭವನದ ಮುಂದೆ ಬೆಂಬಲಿಗರ ಜೈಕಾರ

‘ಅಬ್​ಕಿ ಬಾರ್.. ಬೊಮ್ಮಾಯಿ ಸರ್ಕಾರ್’ ರಾಜಭವನದ ಮುಂದೆ ಬೆಂಬಲಿಗರ ಜೈಕಾರ

ಬೆಂಗಳೂರು: ಇಂದು ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ‌ ಪ್ರಮಾಣವಚನ ಸ್ವೀಕಾರ ಮಾಡುತ್ತಿರುವ ಹಿನ್ನೆಲೆ ರಾಜಭವನ ಮುಂಭಾಗದಲ್ಲಿ ಬಸವರಾಜ ಬೊಮ್ಮಾಯಿ ಅವರ‌ ಬೆಂಬಲಿಗರು ಜೈಕಾರ ಕೂಗಿದ್ದಾರೆ.

ನಮ್ಮ ಬೊಮ್ಮಾಯಿ‌ ನಮ್ಮ ಹೆಮ್ಮೆ .. ಅಬ್ ಕಿ ಬಾರ್ ಬೊಮ್ಮಾಯಿ‌ ಸರ್ಕಾರ್ ಎಂದು ಘೋಷಣೆ ಕೂಗುವ ಮೂಲಕ ಬೊಮ್ಮಾಯ ಅವರ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇದೇ ವೇಳೆ ನಿರ್ಗಮಿತ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೂ ಸಹ ಬೊಮ್ಮಾಯಿ ಬೆಂಬಲಿಗರು ಜೈಕಾರ ಕೂಗಿದ್ದಾರೆ.

The post ‘ಅಬ್​ಕಿ ಬಾರ್.. ಬೊಮ್ಮಾಯಿ ಸರ್ಕಾರ್’ ರಾಜಭವನದ ಮುಂದೆ ಬೆಂಬಲಿಗರ ಜೈಕಾರ appeared first on News First Kannada.

Source: newsfirstlive.com

Source link