‘ಬೊಮ್ಮಾಯಿ ಮಾಮ ಶುಭವಾಗಲಿ’ -ನೂತನ ಸಿಎಂಗೆ ಕಿಚ್ಚ ಸುದೀಪ್​ ವಿಶ್

‘ಬೊಮ್ಮಾಯಿ ಮಾಮ ಶುಭವಾಗಲಿ’ -ನೂತನ ಸಿಎಂಗೆ ಕಿಚ್ಚ ಸುದೀಪ್​ ವಿಶ್

ಬೆಂಗಳೂರು: ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಕಿಚ್ಚ ಸುದೀಪ್ ಅಭಿನಂದನೆ ಸಲ್ಲಿಸಿದ್ದಾರೆ.

ಟ್ವೀಟ್​ ಮಾಡಿ ಶುಭ ಕೋರಿರುವ ಸುದೀಪ್​ ಅವರು, ನನ್ನ ಸಿನಿ ಕರಿಯರ್​​ನ ಶುರುವಿನ ದಿನದಲ್ಲಿ ನೀವು ನನಗೆ ತುಂಬಾನೆ ಸಹಾಯ ಮಾಡಿದ್ದೀರಿ. ನಾನೆಂದೂ ಆ ದಿನಗಳನ್ನ ಮರೆಯಲು ಸಾಧ್ಯವಿಲ್ಲ. ಶುಭವಾಗಲಿ ಮಾಮ ಎಂದು ಅಕ್ಕರೆಯಿಂದ ಟ್ವೀಟ್ ಸಂದೇಶ ನೀಡಿದ್ದಾರೆ.

The post ‘ಬೊಮ್ಮಾಯಿ ಮಾಮ ಶುಭವಾಗಲಿ’ -ನೂತನ ಸಿಎಂಗೆ ಕಿಚ್ಚ ಸುದೀಪ್​ ವಿಶ್ appeared first on News First Kannada.

Source: newsfirstlive.com

Source link