ಮತ್ತೆ ತಮಿಳು ಚಿತ್ರರಂಗದಲ್ಲಿ ಕರ್ನಾಟಕ ಕ್ರಶ್​ ಮಿಂಚಿಂಗ್; ಅದೂ ಯಾರ ಜೊತೆ ಗೊತ್ತಾ?

ಮತ್ತೆ ತಮಿಳು ಚಿತ್ರರಂಗದಲ್ಲಿ ಕರ್ನಾಟಕ ಕ್ರಶ್​ ಮಿಂಚಿಂಗ್; ಅದೂ ಯಾರ ಜೊತೆ ಗೊತ್ತಾ?

ಸೌಥ್ ಮತ್ತು ನಾರ್ಥ್ ಎರಡು ಸಿನಿಮಾ ಇಂಡಸ್ಟ್ರಿಗಳಲ್ಲು ತನ್ನ ಸ್ಮೈಲನ್ನ ಚೆಲ್ಲುತ್ತಾ ಅಭಿಮಾನಿಗಳ ಮನಸು, ಕನಸು ಗೆಲ್ಲುತ್ತಾ ಸಾಗುತ್ತಿದ್ದಾರೆ ರಶ್ಮಿಕಾ ಮಂದಣ್ಣ. ಕನ್ನಡದಿಂದ ತೆಲುಗು, ತೆಲುಗಿನಿಂದ ತಮಿಳು , ತಮಿಳಿನಿಂದ ಹಿಂದಿ ಭಾಷೆಗಳ ಸಿನಿಮಾದಲ್ಲಿ ನಟಿಸಿ ನರ್ತಿಸಿರುವ ರಶ್ಮಿಕಾ ಒನ್ಸ್ ಆಗೇನ್ ತಮಿಳು ಚಿತ್ರರಂಗಕ್ಕೆ ಎರಡನೇ ಬಾರಿಗೆ ತನ್ನ ಬಲಗಾಲಿಡ್ತಿದ್ದಾರೆ.

blank

ಕಾರ್ತಿ ಜೊತೆ ಸುಲ್ತಾನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ರಶ್ಮುಗೆ ಈಗ ಶಿವಕಾರ್ತಿಕೇಯನ್ ನಟಿಸಲಿರುವ ಹೊಸ ಸಿನಿಮಾಕ್ಕೆ ನಾಯಕಿಯಾಗಲು ಆಫರ್ ಬಂದಿದೆಯಂತೆ. ತೆಲುಗಿನಲ್ಲಿ ಜಾತಿರಾತ್ನಲು ಸಿನಿಮಾವನ್ನ ಮಾಡಿ ಗೆದ್ದಿದ್ದ ಅನುದೀಪ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದೆ. ಲೈಕಾ ಪ್ರೊಡಕ್ಷನ್ ಬ್ಯಾನರ್​ನಲ್ಲಿ ಅನಿರುದ್ಧ ರವಿಚಂದ್ರನ್ ಸಂಗೀತ ಸಂಯೋಜನೆಯಲ್ಲಿ ಈ ಸಿನಿಮಾ ಮೂಡಿಬರೋ ಸಾಧ್ಯತೆಯಿದೆ.

The post ಮತ್ತೆ ತಮಿಳು ಚಿತ್ರರಂಗದಲ್ಲಿ ಕರ್ನಾಟಕ ಕ್ರಶ್​ ಮಿಂಚಿಂಗ್; ಅದೂ ಯಾರ ಜೊತೆ ಗೊತ್ತಾ? appeared first on News First Kannada.

Source: newsfirstlive.com

Source link