ಸೋಶಿಯಲ್ ಮೀಡಿಯಾದಲ್ಲಿ ಧಮಾಕಾ ಸೃಷ್ಟಿಸಿದ ರಾಶಿ ಖನ್ನಾ.. ಅಷ್ಟಕ್ಕೂ ಆಗಿದ್ದೇನು..?

ಸೋಶಿಯಲ್ ಮೀಡಿಯಾದಲ್ಲಿ ಧಮಾಕಾ ಸೃಷ್ಟಿಸಿದ ರಾಶಿ ಖನ್ನಾ.. ಅಷ್ಟಕ್ಕೂ ಆಗಿದ್ದೇನು..?

ತಮಿಳು ಹಾಗೂ ತೆಲುಗು ಸಿನಿಮಾ ಇಂಡಸ್ಟ್ರಿಯ ಮಾದಕ ಬೆಡಗಿ ರಾಶಿ ಖನ್ನಾ ಸೋಶಿಯಲ್​ ಮೀಡಿಯಾದಲ್ಲಿ ಹಲ್​ಚೆಲ್​​ ಎಬ್ಬಿಸಿದ್ದಾರೆ. ಯೆಲ್ಲೋ ಬಿಕಿನಿ ತೊಟ್ಟಿರುವ ಫೋಟೋವನ್ನ ತಮ್ಮ ಇನ್​ಸ್ಟಾಗ್ರಾಮ್ ಮತ್ತು ಟ್ವಿಟರ್​ನಲ್ಲಿ ಶೇರ್​ ಮಾಡಿ ಅಭಿಮಾನಿಗಳ ಎದೆಗೆ ಪುಳಕವನ್ನ ಉಂಟು ಮಾಡಿದ್ದಾರೆ.

Image

ಫೋಟೋ ಶೂಟ್ ಮಾಡಿರುವ ಫೋಟೋಗಳು ಇವಾಗಿದ್ದು, ತುಂಬಾ ಹಾಟ್ ಆಗಿರುವ ರಾಶಿ ಖನ್ನಾರನ್ನ ಕಣ್ತುಂಬಿಕೊಂಡು ಖುಷಿ ಪಡುತ್ತಿದ್ದಾರೆ. ಅಲ್ಲದೇ ಅಭಿಮಾನಿಗಳಿಗೆ ಸನ್​ರೈಸ್ ಅಥವಾ ಸನ್​ಸೆಟ್​​? ಎಂದು ಅಭಿಮಾನಿಗಳನ್ನ ಪ್ರಶ್ನೆ ಮಾಡಿದ್ದಾರೆ. ಇನ್ನೊಂದು ಫೋಟೋದಲ್ಲಿ ಹೆಡ್​ ಅಥವಾ ಹಾರ್ಟ್​? ಎಂದು ಬರೆದುಕೊಂಡಿದ್ದಾರೆ.

Image

ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಕೆಲವೇ ಕ್ಷಣಗಳಲ್ಲಿ ಸಖತ್ ವೈರಲ್ ಆಗಿದೆ. ಅವ್ರ ಫ್ಯಾನ್​ ಅಂತೂ ಹಾಟ್ ಹಾಟ್​ ಆಗಿಯೇ ಕಮೆಂಟ್ ಮಾಡಿ ಟ್ರೋಲ್ ಮಾಡ್ತಿದ್ದಾರೆ.

Image

The post ಸೋಶಿಯಲ್ ಮೀಡಿಯಾದಲ್ಲಿ ಧಮಾಕಾ ಸೃಷ್ಟಿಸಿದ ರಾಶಿ ಖನ್ನಾ.. ಅಷ್ಟಕ್ಕೂ ಆಗಿದ್ದೇನು..? appeared first on News First Kannada.

Source: newsfirstlive.com

Source link