ಬಾಕ್ಸಿಂಗ್- ಭಾರತದ ಸತೀಶ್ ಪವರ್​ಫುಲ್​​ ‘ಪಂಚ್’​ಗೆ ಜಮೈಕನ್ ಬಾಕ್ಸರ್​ ಉಡೀಸ್

ಬಾಕ್ಸಿಂಗ್- ಭಾರತದ ಸತೀಶ್ ಪವರ್​ಫುಲ್​​ ‘ಪಂಚ್’​ಗೆ ಜಮೈಕನ್ ಬಾಕ್ಸರ್​ ಉಡೀಸ್

ಪುರುಷರ ಸೂಪರ್​ ವೇಯ್ಟ್​ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಸತೀಶ್ ಕುಮಾರ್, ಸಾಲಿಡ್​​ ಪಂಚ್​ಗೆ ಜಮೈಕನ್ ಬಾಕ್ಸರ್ ರಿಕಾರ್ಡೊ ಬ್ರೌನ್ ಉಡೀಸ್ ಆಗಿದ್ದಾರೆ. ಇಂದು ನಡೆದ 91 ಕೆ.ಜಿ ವಿಭಾಗದಲ್ಲಿ ಸತೀಶ್ ಕುಮಾರ್ 4-1 ಅಂತರದಿಂದ ಗೆದ್ದು, ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆ ಮೂಲಕ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಕ್ವಾರ್ಟರ್​ ಫೈನಲ್ಸ್​ನಲ್ಲಿ ಸತೀಶ್, ಉಜ್ಬೇಕಿಸ್ತಾನದ ಬಖೋದಿರ್ ಜಲೋಲೊವ್ ವಿರುದ್ಧ ಸೆಣಸಲಿದ್ದಾರೆ.

The post ಬಾಕ್ಸಿಂಗ್- ಭಾರತದ ಸತೀಶ್ ಪವರ್​ಫುಲ್​​ ‘ಪಂಚ್’​ಗೆ ಜಮೈಕನ್ ಬಾಕ್ಸರ್​ ಉಡೀಸ್ appeared first on News First Kannada.

Source: newsfirstlive.com

Source link