ನನಗೆ ಪುಸ್ತಕದಲ್ಲಿರೋ ಮಾಹಿತಿ ಬೇಡ ಎಂದು ಡಿಸಿ ಮೇಲೆ ಸಿಎಂ ಬೊಮ್ಮಾಯಿ ರೇಗಾಡಿದ್ಯಾಕೇ?

ನನಗೆ ಪುಸ್ತಕದಲ್ಲಿರೋ ಮಾಹಿತಿ ಬೇಡ ಎಂದು ಡಿಸಿ ಮೇಲೆ ಸಿಎಂ ಬೊಮ್ಮಾಯಿ ರೇಗಾಡಿದ್ಯಾಕೇ?

ಉತ್ತರ ಕನ್ನಡ: ಜಿಲ್ಲೆಯಲ್ಲಾದ ನೆರೆ ಹಾನಿ ಬಗ್ಗೆ, ಜಿಲ್ಲಾಧಿಕಾರಿಗೆ  ಸಿಎಂ ಬಸವರಾಜ್​ ಬೊಮ್ಮಾಯಿ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿರುವ ಘಟನೆ ಅಂಕೋಲಾ ಪಟ್ಟಣದ ನಾಡವರ ಸಮುದಾಯ ಭವನದಲ್ಲಿ ನಡೆದಿದೆ.

blank

ನೆರೆ ಹಾನಿ ಬಗ್ಗೆ ಪುಸ್ತಕದಲ್ಲಿರುವ ಮಾಹಿತಿ ನೀಡಲು ಡಿಸಿ ಮುಲೈ ಮುಂದಾದಾಗ, ಪುಸ್ತಕದಲ್ಲಿರುವ ಮಾಹಿತಿ ಬೇಡ. ಎಷ್ಟು ಗ್ರಾಮಗಳಿಗೆ ಹಾನಿಯಾಗಿದೆ ಎಂದು ಹಾಗೇ ಹೇಳಿ ಅಂತ ಸಿಎಂ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ಮಳೆ ಹಾನಿ ಜಿಲ್ಲೆಯಲ್ಲಿ ಆದ ಬಗ್ಗೆ ಡಿಸಿಗೆ ಪ್ರಶ್ನೆ ಕೇಳಿ ಉತ್ತರ ಪಡೆದಿದ್ದಾರೆ ಸಿಎಂ.

The post ನನಗೆ ಪುಸ್ತಕದಲ್ಲಿರೋ ಮಾಹಿತಿ ಬೇಡ ಎಂದು ಡಿಸಿ ಮೇಲೆ ಸಿಎಂ ಬೊಮ್ಮಾಯಿ ರೇಗಾಡಿದ್ಯಾಕೇ? appeared first on News First Kannada.

Source: newsfirstlive.com

Source link