ಮತ್ತೊಂದು ಮೆಡಲ್​​ ಕನ್ಫರ್ಮ್​​- ಚೀನಿ ಸ್ಪರ್ಧಿಯನ್ನ ಬಗ್ಗುಬಡಿದ ಭಾರತದ ವನಿತೆ

ಮತ್ತೊಂದು ಮೆಡಲ್​​ ಕನ್ಫರ್ಮ್​​- ಚೀನಿ ಸ್ಪರ್ಧಿಯನ್ನ ಬಗ್ಗುಬಡಿದ ಭಾರತದ ವನಿತೆ

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಸಿಗುವುದು ಖಚಿತವಾಗಿದ್ದು, ಭಾರತದ 23 ವರ್ಷದ ಬಾಕ್ಸರ್​ ಲವ್ಲಿನಾ ಬೊರ್ಗೊಹೈನ್ ಸೆಮಿ ಫೈನಲ್​ಗೆ ಲಗ್ಗೆಯಿಟ್ಟಿದ್ದಾರೆ. 69 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಚೀನಾದ ನಿಯೆನ್-ಚಿನ್ ಚೆನ್ ವಿರುದ್ಧ 4-1ರ ಅಂತರದಿಂದ ಮಣಿಸುವುದರೊಂದಿಗೆ, ಸೆಮಿ ಫೈನಲ್​​ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಭಾರತಕ್ಕೆ ವೇಟ್ ಲಿಫ್ಟರ್ ಮೀರಾಬಾಯಿ ಚಾನು 49 ಕೆಜಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ತಂದಿದ್ದರು.

The post ಮತ್ತೊಂದು ಮೆಡಲ್​​ ಕನ್ಫರ್ಮ್​​- ಚೀನಿ ಸ್ಪರ್ಧಿಯನ್ನ ಬಗ್ಗುಬಡಿದ ಭಾರತದ ವನಿತೆ appeared first on News First Kannada.

Source: newsfirstlive.com

Source link