CBSE 12ನೇ ತರಗತಿ ಫಲಿತಾಂಶ- ಪರೀಕ್ಷೆ ಬರೆಯದೇ ಶೇ.99.37 ವಿದ್ಯಾರ್ಥಿಗಳು ಪಾಸ್.. ಫೇಲ್​ ಆದವರು ಯಾರು?

CBSE 12ನೇ ತರಗತಿ ಫಲಿತಾಂಶ- ಪರೀಕ್ಷೆ ಬರೆಯದೇ ಶೇ.99.37 ವಿದ್ಯಾರ್ಥಿಗಳು ಪಾಸ್.. ಫೇಲ್​ ಆದವರು ಯಾರು?

ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE) ದ್ವಿತೀಯ ಪಿಯುಸಿ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇ.99.37 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ವಿದ್ಯಾರ್ಥಿಗಳು ಫಲಿತಾಂಶವನ್ನು ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ ಅಧಿಕೃತ ವೆಬ್​​ಸೈಟ್​​ ನೋಡಬಹುದಾಗಿದೆ.

ಈ ಬಾರಿ ಪರೀಕ್ಷೆ ನಡೆಸದೆ ಎಸ್​ಎಸ್​ಎಲ್​ಸಿ ಮತ್ತು ಪ್ರಥಮ ಪಿಯುಸಿಯಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ 12ನೇ ತರಗತಿಯ ಫಲಿತಾಂಶ ನೀಡಲಾಗಿದೆ.

 

The post CBSE 12ನೇ ತರಗತಿ ಫಲಿತಾಂಶ- ಪರೀಕ್ಷೆ ಬರೆಯದೇ ಶೇ.99.37 ವಿದ್ಯಾರ್ಥಿಗಳು ಪಾಸ್.. ಫೇಲ್​ ಆದವರು ಯಾರು? appeared first on News First Kannada.

Source: newsfirstlive.com

Source link