ನೂತನ ಸಿಎಂ ದೆಹಲಿ ಪ್ರವಾಸ; ಒಂದೇ ದಿನದಲ್ಲಿ ಮೂರು ಬಾರಿ ಬಟ್ಟೆ ಬದಲಿಸಿದ ಬೊಮ್ಮಾಯಿ

ನೂತನ ಸಿಎಂ ದೆಹಲಿ ಪ್ರವಾಸ; ಒಂದೇ ದಿನದಲ್ಲಿ ಮೂರು ಬಾರಿ ಬಟ್ಟೆ ಬದಲಿಸಿದ ಬೊಮ್ಮಾಯಿ

ನವದೆಹಲಿ: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಸಿಎಂ ಬೊಮ್ಮಾಯಿ ದೆಹಲಿಗೆ ತೆರಳಿದ್ದು ಕೇಂದ್ರ ನಾಯಕರನ್ನ ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಈ ಮಧ್ಯೆ ಬಸವರಾಜ ಬೊಮ್ಮಾಯಿ ಒಂದೇ ದಿನದ ಪ್ರವಾಸದಲ್ಲಿ ಮೂರು ಜೊತೆ ಬಟ್ಟೆ ಬದಲಿಸಿರುವುದು ಗಮನ ಸೆಳೆದಿದೆ. ಬೆಂಗಳೂರಿನಿಂದ ತೆರಳಿ ದೆಹಲಿಯಲ್ಲಿ ಇಳಿದ ನಂತರ ಮೊದಲ ಬಾರಿ ಸಿಎಂ ಬಟ್ಟೆ ಬದಲಾಯಿಸಿದ್ದಾರೆ.

blank

ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನ ಭೇಟಿಯಾದ ಸಂದರ್ಭದಲ್ಲಿ ಮತ್ತೊಂದು ಜೊತೆ ಬಟ್ಟೆ ಬದಲಿಸಿದ್ದಾರೆ.

blank

ಇದಾದ ನಂತರ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ. ನಡ್ಡಾ ಅವರ ಭೇಟಿಗೆ ತೆರಳಿದ ವೇಳೆ ಮತ್ತೊಂದು ಜೊತೆ ಬಟ್ಟೆ ಬದಲಿಸುವ ಮೂಲಕ ಗಮನ ಸೆಳೆದಿದ್ದಾರೆ.

blank

The post ನೂತನ ಸಿಎಂ ದೆಹಲಿ ಪ್ರವಾಸ; ಒಂದೇ ದಿನದಲ್ಲಿ ಮೂರು ಬಾರಿ ಬಟ್ಟೆ ಬದಲಿಸಿದ ಬೊಮ್ಮಾಯಿ appeared first on News First Kannada.

Source: newsfirstlive.com

Source link