ದಿನ ಭವಿಷ್ಯ: 31-07-2021

ಪಂಚಾಂಗ:
ಶ್ರೀ ಪ್ಲವನಾಮ ಸಂವತ್ಸರ,ದಕ್ಷಿಣಾಯಣ,
ಗ್ರೀಷ್ಮ ಋತು, ಆಷಾಡ ಮಾಸ,
ಕೃಷ್ಣಪಕ್ಷ, ಅಷ್ಟಮಿ, ಶನಿವಾರ,
ಅಶ್ವಿನಿ ನಕ್ಷತ್ರ.
ರಾಹುಕಾಲ 9:19 ರಿಂದ 10:54
ಗುಳಿಕಕಾಲ 06:09 ರಿಂದ 07:44
ಯಮಗಂಡಕಾಲ 02. 24 ರಿಂದ 03:39

ಮೇಷ: ಉದ್ಯೋಗ ಲಾಭ, ಬಂಧು ಬಾಂಧವರಿಂದ ಭಾದೆ, ಸೇವಕರಿಂದ ನಷ್ಟ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸ ಕುಂಠಿತ, ಸಾಲಭಾದೆ, ಶತ್ರು ಕಾಟ.

ವೃಷಭ: ಮಿತ್ರರಿಂದ ನೋವು, ಲಾಭ ಪ್ರಮಾಣ ಕುಂಠಿತ, ದೀರ್ಘಕಾಲದ ಹಣಪಾವತಿ, ಅನಾರೋಗ್ಯ ಸಮಸ್ಯೆ, ಬಾಲಗ್ರಹ ದೋಷ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರಯಾಣದಲ್ಲಿ ವಸ್ತು ಕಳವು.

ಮಿಥುನ: ಆರೋಗ್ಯದಲ್ಲಿ ಏರುಪೇರು, ಸ್ಥಿರಾಸ್ತಿ ಮತ್ತು ವಾಹನದಿಂದ ತೊಂದರೆ, ಪಿತ್ರಾರ್ಜಿತ ಆಸ್ತಿಯಲ್ಲಿ ಅನುಕೂಲ, ಉದ್ಯೋಗದಲ್ಲಿ ಪ್ರಗತಿ, ವ್ಯವಹಾರದಲ್ಲಿ ತಪ್ಪು ನಿರ್ಧಾರ.

ಕಟಕ: ಬಂಧುಗಳಿಂದ ಸಮಸ್ಯೆ, ಸೋಮಾರಿತನ, ಅಧಿಕ ಖರ್ಚು, ದುರ್ವಾರ್ತೆ, ಸ್ವಯಂಕೃತಾಪರಾಧದಿಂದ ಸಂಕಷ್ಟ, ಗುರುವಿನ ಆಶೀರ್ವಾದದಿಂದ ಅನುಕೂಲ.

ಸಿಂಹ: ಸಾಲ ಮರುಪಾವತಿ, ಸೇವಕರಿಂದ ಅನುಕೂಲ, ಆಕಸ್ಮಿಕ ಧನಾಗಮನ, ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಸಮಸ್ಯೆ, ಮಾನಸಿಕ ಭಾದೆ.

ಕನ್ಯಾ: ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ಸಮಸ್ಯೆ, ಸೋದರ ಮಾವನಿಂದ ನೋವು, ವಸ್ತು ಕಳವು, ಉದ್ಯೋಗ ಸ್ಥಳದಲ್ಲಿ ತೊಂದರೆ, ಅನಾರೋಗ್ಯ ಸಮಸ್ಯೆ.

ತುಲಾ: ತಂದೆಯಿಂದ ತೊಂದರೆ, ಅಧಿಕ ಖರ್ಚು, ಸ್ಥಿರಾಸ್ತಿ ವಿಚಾರದಲ್ಲಿ ತಪ್ಪು ನಿರ್ಧಾರ, ವಾಹನಗಳಿಂದ ತೊಂದರೆ, ಸ್ವಂತ ಉದ್ಯಮ ಪ್ರಾರಂಭಕ್ಕೆ ಮನಸ್ಸು, ವಿದ್ಯಾಭ್ಯಾಸದಲ್ಲಿ ಮಂದತ್ವ.

ವೃಶ್ಚಿಕ: ಭಾವನೆ ಆಸೆ-ಆಕಾಂಕ್ಷೆಗಳಿಗೆ ಪೆಟ್ಟು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಕ್ಕಳ ಆರೋಗ್ಯದಲ್ಲಿ ಏರುಪೇರು, ಭವಿಷ್ಯದ ಚಿಂತೆ, ಅಧಿಕ ನಷ್ಟ, ಮಿತ್ರರಿಂದ ಲಾಭ.

ಧನಸ್ಸು: ಸ್ಥಿರಾಸ್ತಿ ವಾಹನದಿಂದ ತೊಂದರೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಅರಕೆಗಳಿಂದ ತೊಂದರೆ, ಉದ್ಯೋಗ ನಷ್ಟ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಗೆ ಪೆಟ್ಟು.

ಮಕರ: ಸಾಲ ಬೇಡುವ ಪರಿಸ್ಥಿತಿ, ನಿದ್ರಾಭಂಗ, ಸೇವಕರ ಕೊರತೆ, ವಿರೋಧ ಮತ್ತು ಅಪವಾದ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಅನಾನುಕೂಲ, ಸ್ವಂತ ವ್ಯವಹಾರದಲ್ಲಿ ಪ್ರಗತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕುಂಭ: ಮಕ್ಕಳಿಂದ ಧನಾಗಮನ, ಸ್ಥಿರಾಸ್ತಿ ಮತ್ತು ವಾಹನ ಯೋಗ, ಆಕಸ್ಮಿಕ ಧನ ಸಂಪತ್ತು, ಕುಟುಂಬದಲ್ಲಿ ಕಿರಿ-ಕಿರಿ, ಗೌರವಕ್ಕೆ ಧಕ್ಕೆ, ಅಧಿಕ ಖರ್ಚು, ಆರೋಗ್ಯದಲ್ಲಿ ಏರುಪೇರು.

ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಹೆಣ್ಣು ಮಕ್ಕಳಿಂದ ಧನಾಗಮನ, ವಿದೇಶ ಪ್ರಯಾಣದ ಯೋಗ, ಸಂಗಾತಿಯೊಂದಿಗೆ ಮನಸ್ತಾಪ, ಅಧಿಕ ಖರ್ಚು, ವಿದ್ಯಾಭ್ಯಾಸದಲ್ಲಿ ಮಂದತ್ವ.

The post ದಿನ ಭವಿಷ್ಯ: 31-07-2021 appeared first on Public TV.

Source: publictv.in

Source link