‘ಫೋನ್ ಬಂದರೆ ಸಾಕು ಪೋನ್ ಒಗಿಲೇನಾ? ಅನ್ನಿಸತೈತಿ’ ಸಂತ್ರಸ್ತರ ಬಗ್ಗೆ ಅಥಣಿ ಶಾಸಕ ನಿರ್ಲಕ್ಷ್ಯದ ಮಾತು

‘ಫೋನ್ ಬಂದರೆ ಸಾಕು ಪೋನ್ ಒಗಿಲೇನಾ? ಅನ್ನಿಸತೈತಿ’ ಸಂತ್ರಸ್ತರ ಬಗ್ಗೆ ಅಥಣಿ ಶಾಸಕ ನಿರ್ಲಕ್ಷ್ಯದ ಮಾತು

ಬೆಳಗಾವಿ: ಪ್ರವಾಹ ಸಂತ್ರಸ್ಥರ ಪೋನ್ ಕರೆಗಳ ಬಗ್ಗೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಬೇಸರ ವ್ಯಕ್ತಪಡಿಸಿ ನಿರ್ಲಕ್ಷ್ಯದ ಮಾತುಗಳನ್ನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಥಣಿ ಐಬಿಯಲ್ಲಿ ಕುಳಿತು ಸಂತ್ರಸ್ಥರ ಬಗ್ಗೆ ನಿರ್ಲಕ್ಷದ ಮಾತುಗಳನ್ನಾಡಿದ ಕುಮಟಳ್ಳಿ.. ಫೋನ್ ಬಂದರೆ ಸಾಕು ಪೋನ್ ಒಗಿಲೇನಾ? ಅನ್ನಿಸತೈತಿ.. ನಿಮಗ್ ಗೊತ್ತಿಲ್ಲ ಅಷ್ಟ.. ಅಲ್ಲಿ ಬ್ಯಾರೆ ಬ್ಯಾರೆ ಕಡೆ ಐತಿ.. ಒಂದ ಕಡೆ ಹೊತಕೊಂಡ ಮಕ್ಕೊಬೇಕು ಅನ್ನಿಸತೈತಿ.. ಮೈಯಲ್ಲ ಬಿಗದೈತಿ ಫೋನ್ ಬಂದ್ರ ಫೋನ್ ಒಗಿಲೇನ ಅನಸತೈತಿ ಎಂದು ತಮ್ಮ ಆಪ್ತರ ಮುಂದೆ ಮಾತಾಡಿದ್ದ ವಿಡಿಯೋ ವೈರಲ್ ಆಗಿದೆ.

The post ‘ಫೋನ್ ಬಂದರೆ ಸಾಕು ಪೋನ್ ಒಗಿಲೇನಾ? ಅನ್ನಿಸತೈತಿ’ ಸಂತ್ರಸ್ತರ ಬಗ್ಗೆ ಅಥಣಿ ಶಾಸಕ ನಿರ್ಲಕ್ಷ್ಯದ ಮಾತು appeared first on News First Kannada.

Source: newsfirstlive.com

Source link