‘ಓ ಜೀಸಸ್ ಪ್ಲೀಸ್ ಹೆಲ್ಪ್ ಮಿ.. ಪ್ಲೀಸ್ ಹೆಲ್ಪ್ ಮಿ..’ ವೈರಲ್ ಆಯ್ತು ಎನ್. ಮಹೇಶ್ ಹಳೇ ವಿಡಿಯೋ

‘ಓ ಜೀಸಸ್ ಪ್ಲೀಸ್ ಹೆಲ್ಪ್ ಮಿ.. ಪ್ಲೀಸ್ ಹೆಲ್ಪ್ ಮಿ..’ ವೈರಲ್ ಆಯ್ತು ಎನ್. ಮಹೇಶ್ ಹಳೇ ವಿಡಿಯೋ

ಚಾಮರಾಜನಗರ: ಬಿಎಸ್​ಪಿ ಉಚ್ಛಾಟಿತ ಶಾಸಕ ಎನ್. ಮಹೇಶ್ ಬಿಜೆಪಿ ಸೇರಲು ನಿರ್ಧಾರ ಮಾಡಿದ್ದಾರೆ. ಈ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಎನ್. ಮಹೇಶ್ ಅವರ ಹಳೆಯ ವಿಡಿಯೋ ಒಂದನ್ನು ವೈರಲ್ ಮಾಡಿ ನೆಟ್ಟಿಗರು ಕಾಲೆಳೆದಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ಚರ್ಚ್​ವೊಂದಕ್ಕೆ ಭೇಟಿ ನೀಡಿದ್ದ ಎನ್. ಮಹೇಶ್‌‌.. ಓ ಜೀಸಸ್ ಪ್ಲೀಸ್ ಹೆಲ್ಪ್ ಮಿ.. ಪ್ಲೀಸ್ ಹೆಲ್ಪ್ ಮಿ.. ಎಂದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹೇಶ್ ಕೂಡಾ ಡ್ರಾಮಾಬಾಝೇ.. ಓದಿದವರು, ಸೆನ್ಸಿಬಲ್ ಅನ್ಕೊಂಡಿದ್ದೆವು, ಯಾರನ್ನು ನಂಬೋದು, ಯಾರನ್ನು ಬಿಡೋದು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

The post ‘ಓ ಜೀಸಸ್ ಪ್ಲೀಸ್ ಹೆಲ್ಪ್ ಮಿ.. ಪ್ಲೀಸ್ ಹೆಲ್ಪ್ ಮಿ..’ ವೈರಲ್ ಆಯ್ತು ಎನ್. ಮಹೇಶ್ ಹಳೇ ವಿಡಿಯೋ appeared first on News First Kannada.

Source: newsfirstlive.com

Source link