ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ನಟಿ, ಈಕೆ ಯಾರು ಗೆಸ್​ ಮಾಡಿ..!

ಟಾಲಿವುಡ್ ನಟಿಯೊಬ್ಬರು ತಮ್ಮ ಇನ್​​ಸ್ಟಾಗ್ರಾಮ್​​ನಲ್ಲಿ ಹಾಟ್​ ಪಿಕ್​ ಒಂದನ್ನ ಶೇರ್​ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಲ್​ಚೆಲ್​ ಎದ್ದಿದೆ. ತಮ್ಮ ರೂಮಿನಲ್ಲಿರು ರಿಲ್ಯಾಕ್ಸ್​ ಚೇರ್​​ನಲ್ಲಿ ಕೂತು ಪೋಸ್​ ನೋಡಿರುವ ಫೋಟೋ ಇದಾಗಿದ್ದು, ಸಹಜವಾಗಿಯೇ ಪಡ್ಡೆ ಹುಡುಗರ ನಿದ್ದೆ ಗೆಡಿಸಿಬಿಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ನಟಿ, ಈಕೆ ಯಾರು ಗೆಸ್​ ಮಾಡಿ..!

ಫೋಟೋ ಅಪ್​ಲೋಡ್​ ಮಾಡಿದ ಕ್ಷಣಾರ್ಧಗಳಲ್ಲಿ ಸಖತ್ ವೈರಲ್​​ ಆಗಿದೆ. ತಮ್ಮ ನೆಚ್ಚಿನ ನಟಿಯ ಭಯಂಕರ ಫೋಟೋವನ್ನ ನೋಡಿ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ. ಇನ್ನು ಟ್ರೋಲ್ ಹೈಕಳಂತೂ ತಮ್ಮದೇ ಶೈಲಿಯಲ್ಲಿ ಟ್ರೋಲ್ ಮಾಡ್ತಿದ್ದಾರೆ.

ಅಂದ್ಹಾಗೆ ಆ ನಟಿ ಬೇರೆ ಯಾರೂ ಅಲ್ಲ. ಕೃತಿಕಾ ಶರ್ಮಾ. ತೆಲುಗು ಚಿತ್ರರಂಗದಲ್ಲಿ ಬಹುದೊಡ್ಡ ಕನಸ್ಸನ್ನ ಕಂಡು ಮುನ್ನುಗ್ಗುತ್ತಿದ್ದಾರೆ. ಇನ್ನು ಈ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿರುವ ಕೇತಿಕಾ ಶರ್ಮಾ.. A moment with the room view as well ಅಂತಾ ಬರೆದುಕೊಂಡಿದ್ದಾರೆ. ಅವರ ಹ್ಯಾಶ್​ ಟ್ಯಾಗ್​ಗಳನ್ನ ಗಮನಿಸಿದ್ರೆ ರಿಲ್ಯಾಕ್ಸ್​ ಮೂಡ್​​ನಲ್ಲಿದ್ದಾರೆ ಅನ್ನೋ ಪಕ್ಕಾ ಆಗ್ತಿದೆ.

ಕೇತಿಕಾ ಶರ್ಮಾ ಅವರು ತೆಲುಗು ಚಿತ್ರರಂಗದಲ್ಲಿ ಈಗಷ್ಟೇ ತಮ್ಮದೇಯಾದ ಚಾಪು ಮೂಡಿಸುತ್ತಿದ್ದಾರೆ. 2021 ರಲ್ಲಿ ತೆರೆಕಂಡ ಲಕ್ಷ್ಯ ಚಿತ್ರ ಇವರನ್ನ ಮತ್ತಷ್ಟು ಜನಪ್ರಿಯತೆಗೆ ಕೊಂಡೊಯ್ದಿದೆ. ರೋಮ್ಯಾಂಟಿಕ್ ಚಿತ್ರ ಇದಾಗಿದೆ.

 

View this post on Instagram

 

A post shared by Ketika (@ketikasharma)

Source: newsfirstlive.com Source link