ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹಂಚಿಕೆ; ನಿಮ್ಮ ಜಿಲ್ಲೆಗೆ ಯಾರು..?

ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹಂಚಿಕೆ; ನಿಮ್ಮ ಜಿಲ್ಲೆಗೆ ಯಾರು..?

ಬೆಂಗಳೂರು: ಮಧ್ಯಾಹ್ನ ಸಚಿವ ಸಂಪುಟ ವಿಸ್ತರಣೆ ಮಾಡಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿಯ ಜವಾಬ್ದಾರಿಯನ್ನ ನೀಡಿದ್ದಾರೆ. ಈ ನೂತನ ಸಚಿವರು ಸದ್ಯ ಕೋವಿಡ್​ ಹಾಗೂ ನೆರೆ ನಿರ್ವಹಣೆಗೆ ಹೆಚ್ಚು ಒತ್ತು ನೀಡಲಿದ್ದಾರೆ.

ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ..? 

  1. ಆರಗ ಜ್ಞಾನೇಂದ್ರ -ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ
  2. ಜೆ.ಸಿ. ಮಾಧುಸ್ವಾಮಿ -ತುಮಕೂರು ಜಿಲ್ಲಾ ಉಸ್ತುವಾರಿ
  3. ಗೋವಿಂದ ಕಾರಜೋಳ -ಬೆಳಗಾವಿ ಜಿಲ್ಲಾ ಉಸ್ತುವಾರಿ
  4. ಆರ್.ಅಶೋಕ್ -ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ
  5. ಕೆ.ಸಿ.ನಾರಾಯಣಗೌಡ -ಮಂಡ್ಯ ಜಿಲ್ಲಾ ಉಸ್ತುವಾರಿ
  6. ಕೋಟಾ ಶ್ರೀನಿವಾಸ್‌ ಪೂಜಾರಿ -ಕೊಡಗು ಉಸ್ತುವಾರಿ
  7. ಮುರುಗೇಶ್‌ ನಿರಾಣಿ -ಕಲಬುರಗಿ ಜಿಲ್ಲಾ ಉಸ್ತುವಾರಿ
  8. ಎಂಟಿಬಿ ನಾಗರಾಜ್  -ಬೆಂ. ಗ್ರಾಮಾಂತರ ಉಸ್ತುವಾರಿ
  9. ಡಾ. ಅಶ್ವತ್ಥ್‌ ನಾರಾಯಣ್ -ರಾಮನಗರ ಉಸ್ತುವಾರಿ
  10. ಆನಂದ್‌ ಸಿಂಗ್ -ಬಳ್ಳಾರಿ-ವಿಜಯನಗರ ಉಸ್ತುವಾರಿ
  11. ಎಸ್. ಅಂಗಾರ -ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ
  12. ಕೆ.ಎಸ್. ಈಶ್ವರಪ್ಪ -ಶಿವಮೊಗ್ಗ ಜಿಲ್ಲಾ ಉಸ್ತುವಾರಿ
  13. ಶಶಿಕಲಾ ಜೊಲ್ಲೆ -ವಿಜಯಪುರ ಜಿಲ್ಲಾ ಉಸ್ತುವಾರಿ
  14. ವಿ. ಸೋಮಣ್ಣ -ರಾಯಚೂರು ಜಿಲ್ಲಾ ಉಸ್ತುವಾರಿ
  15. ಶಂಕರ್‌ ಪಾಟೀಲ್‌ -ಮುನೇನಕೊಪ್ಪ, ಧಾರವಾಡ
  16. ಬಿ. ಶ್ರೀರಾಮುಲು -ಚಿತ್ರದುರ್ಗ ಜಿಲ್ಲಾ ಉಸ್ತುವಾರಿ
  17. ಉಮೇಶ್‌ ಕತ್ತಿ -ಬಾಗಲಕೋಟೆ ಜಿಲ್ಲಾ ಉಸ್ತುವಾರಿ
  18. ಎಸ್​.ಟಿ. ಸೋಮಶೇಖರ್ -ಮೈಸೂರು ಉಸ್ತುವಾರಿ
  19. ಶಿವರಾಮ್ ಹೆಬ್ಬಾರ್‌ -ಉತ್ತರ ಕನ್ನಡ ಉಸ್ತುವಾರಿ
  20. ಹಾಲಪ್ಪ ಆಚಾರ್‌ -ಕೊಪ್ಪಳ ಜಿಲ್ಲಾ ಉಸ್ತುವಾರಿ
  21. ಡಾ.ಕೆ. ಸುಧಾಕರ್‌ -ಚಿಕ್ಕಬಳ್ಳಾಪುರ ಉಸ್ತುವಾರಿ
  22. ಕೆ. ಗೋಪಾಲಯ್ಯ -ಹಾಸನ ಜಿಲ್ಲಾ ಉಸ್ತುವಾರಿ
  23. ಬಿ.ಸಿ. ನಾಗೇಶ್ -ಯಾದಗಿರಿ ಜಿಲ್ಲಾ ಉಸ್ತುವಾರಿ
  24. ಬಿ.ಸಿ. ಪಾಟೀಲ್‌ -ಹಾವೇರಿ ಜಿಲ್ಲಾ ಉಸ್ತುವಾರಿ
  25. ಮುನಿರತ್ನ -ಕೋಲಾರ ಜಿಲ್ಲಾ ಉಸ್ತುವಾರಿ
  26. ಸಿ.ಸಿ. ಪಾಟೀಲ್ -ಗದಗ ಜಿಲ್ಲಾ ಉಸ್ತುವಾರಿ
  27. ವಿ. ಸುನೀಲ್‌ಕುಮಾರ್ -ಉಡುಪಿ ಉಸ್ತುವಾರಿ
  28. ಪ್ರಭು ಚವ್ಹಾಣ್ -ಬೀದರ್‌ ಜಿಲ್ಲಾ ಉಸ್ತುವಾರಿ
  29. ಭೈರತಿ ಬಸವರಾಜ್ -ದಾವಣಗೆರೆ ಜಿಲ್ಲಾ ಉಸ್ತುವಾರಿ

Source: newsfirstlive.com Source link