ಹೊಸ ಫೋಟೋಶೂಟ್​ನಲ್ಲಿ ಕಂಗೊಳಿಸುತ್ತಿದ್ದಾರೆ ಬಿಗ್​ಬಾಸ್​ ಬೆಡಗಿ ಪ್ರಿಯಾಂಕಾ

ಹೊಸ ಫೋಟೋಶೂಟ್​ನಲ್ಲಿ ಕಂಗೊಳಿಸುತ್ತಿದ್ದಾರೆ ಬಿಗ್​ಬಾಸ್​ ಬೆಡಗಿ ಪ್ರಿಯಾಂಕಾ

ಬಿಗ್​ ಬಾಸ್​ ಪ್ರಿಯಾಂಕಾ ತಿಮ್ಮೇಶ್​ ಮತ್ತೆ ಸುದ್ದಿಯಲ್ಲಿದ್ದಾರೆ.. ಬಿಗ್​ ಮನೆಯ ವಿಷಯಕ್ಕಾ ಅಂತಾ ನೀವು ಹುಬ್ಬು ಎರಿಸುತ್ತಿದ್ದರೆ ಖಂಡಿತಾ ನಿಮ್ಮ ಊಹೆ ತಪ್ಪು. ಬದಲಿಗೆ ಅವರು ತಮ್ಮ ಹೊಸ ಲುಕ್​ನಿಂದ ಕಣ್ಮನ ಸೆಳೆಯುತ್ತಿದ್ದಾರೆ.

blank

ಬಿಗ್​ ಬಾಸ್​ನಿಂದ ಹೊರ ಬಂದ್ಮೇಲೆ ಬಟ್ಟಲು ಕಣ್ಗಳ ಬೆಡಗಿ ಪ್ರಿಯಾಂಕಾ ತಿಮ್ಮೇಶ್ ಹೊಸ ಲುಕ್​ನಲ್ಲಿ ಮಿಂಚುತ್ತಿದ್ದಾರೆ.
ಹೌದು, ಟಾಸ್ಕ್​, ಎಲಿಮಿನೇಶನ್​..ಗಲಾಟೆ..ಹೀಗೆ ಬಿಗ್​ ಮನೆಯ ಟೆನ್ಷನ್​ನಿಂದ ರಿಲ್ಯಾಕ್ಸ್​ ಆಗಿರುವ ಚಲುವೆ ಪ್ರಿಯಾಂಕಾ ಹೊಸ ಪೋಟೊ ಶೂಟ್​ ಮಾಡ್ಸಿದ್ದಾರೆ.

blank

ಕಲರ್​ಫುಲ್​ ಕಾಸ್ಟೂಮ್​ಗಳಲ್ಲಿ ಮಿಂಚುತ್ತಿರುವ ಪಿಂಕಿ ಕ್ಯಾಮರಾ ಕಣ್ಣಲ್ಲಿ ಕಂಡಿದ್ದು ಹೀಗೆ… ಫೋಟೋಗ್ರಾಫರ್‌ ಸುಚಿ ಗೌಡ ಕ್ಲಿಕ್ಕಿಸಿದ ಫೋಟೋಗಳಿವು. ಬಿಗ್ ಟೆನ್ಷನ್‌ನಿಂದ ಹೊರಬಂದಿರೋ ಪ್ರಿಯಾಂಕಾ ಈಗಂತೂ ರಿಲ್ಯಾಕ್ಸ್ ಮೂಡ್‌ನಲ್ಲಿದ್ದು ತಮ್ಮ ಹೊಸ ಪೋಟೊ ಶೂಟ್​ನಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

blank

Source: newsfirstlive.com Source link