’37 ವರ್ಷಗಳ ನನ್ನ ಕನಸು ನನಸು ಮಾಡಿದೆ.. ಥ್ಯಾಂಕ್ಯೂ ಮಗನೇ’- ನೀರಜ್​ಗೆ ಪಿ.ಟಿ. ಉಷಾ ಶುಭಾಶಯ

’37 ವರ್ಷಗಳ ನನ್ನ ಕನಸು ನನಸು ಮಾಡಿದೆ.. ಥ್ಯಾಂಕ್ಯೂ ಮಗನೇ’- ನೀರಜ್​ಗೆ ಪಿ.ಟಿ. ಉಷಾ ಶುಭಾಶಯ

ನವದೆಹಲಿ: ನೀರಜ್ ಚೋಪ್ರಾ ಇಂದು ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜುವೆನಿಲ್ ಥ್ರೋನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಈ ಹಿನ್ನೆಲೆ ನೀರಜ್ ಚೋಪ್ರಾಗೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.

ಇದನ್ನೂ ಓದಿ: ಚಿನ್ನ ಗೆದ್ದ ಬಡ ರೈತನ ಮಗ ನೀರಜ್ ಚೋಪ್ರಾ; ಸೇನೆಯಿಂದ ಟೋಕಿಯೋ ಒಲಿಂಪಿಕ್ಸ್​ವರೆಗಿನ ಪಯಣ

ನೀರಜ್ ಚೋಪ್ರಾಗೆ ಟ್ವೀಟ್ ಮೂಲಕ ಶುಭಾಶಯ ಹೇಳಿರುವ ಚಿನ್ನದ ಓಟಗಾರ್ತಿ ಪಿ.ಟಿ. ಉಷಾ.. 37 ವರ್ಷಗಳ ನನ್ನ ಕನಸು ನನಸು ಮಾಡಿದೆ.. ಥ್ಯಾಂಕ್ಯೂ ಮಗನೇ’ ಎಂದು ಹೇಳಿದ್ದಾರೆ.

Source: newsfirstlive.com Source link