ಮದುವೆ ಮಾರನೆ ದಿನವೇ ಮನೆ ಬಿಟ್ಟು ಹೋದ ಸೊಸೆ.. ಹೋಗ್ತಾ ಹಣ, ಒಡವೇನೂ ಅಬೇಸ್​..!

ಮದುವೆ ಮಾರನೆ ದಿನವೇ ಮನೆ ಬಿಟ್ಟು ಹೋದ ಸೊಸೆ.. ಹೋಗ್ತಾ ಹಣ, ಒಡವೇನೂ ಅಬೇಸ್​..!

ಮಧ್ಯಪ್ರದೇಶ: ಮದುವೆ ಮಾಡ್ಕೊಂಡು ಗಂಡನ ಮನೆಗೆ ಹೋಗಿ ಚೆನ್ನಾಗ್​ ಜೀವ್ನ ನಡೆಸಿಕೊಂಡು ತನ್ನದೇಯಾದ ಒಂದು ಕುಟುಂಬ ಕಟ್ಟೋದು ಒಂದು ಹೆಣ್ಣಿನ ಜವಾಬ್ಧಾರಿ. ಆದು ಎಲ್ಲರಿಗೂ ಗೊತ್ತು. ಆದ್ರೆ, ಇಲ್ಲೊಬ್ಬ ಸೊಸೆ ಮದುವೆಯಾದ ಮರುದಿನವೇ ಕಳ್ಳತನ ಮಾಡಿ ಅರೆಸ್ಟ್​ ಆಗಿದ್ದಾಳೆ.

ಹೌದೂ,ಮದುವೆಯಾಗಿ ಮನೆಗೆ ಬಂದ ಮಾರನೇ ದಿನವೇ, ಅತ್ತೆಯ ಎಲ್ಲಾ ವಸ್ತಗಳಾದ, ಒಡವೆ, ದುಡ್ಡನ್ನ ದೋಚಿ ಸೊಸೆ ಎಸ್ಕೇಪ್​ ಆಗಿರೋ ಘಟನೆ ಮಧ್ಯಪ್ರದೇಶದ ಚತ್ರಾಪುರದಲ್ಲಿ ನಡೆದಿದೆ. ಈ ಮಹಿಳೆ, ಗ್ರಾಂಈಣ ಭಾಗದ ಪುರುಷರನ್ನ ಮದುವೆಯಾಗೋದು, ಮದುವೆಯ ನಂತರ, ಮನೆಗೆ ಹೋಗಿ ಆಕೆ ಇರೋ ಬರಿ ಹಣ, ಹಾಗೂ ಒಡವೆಗಳನ್ನ ಕದ್ದು ಅಲ್ಇಂದ ಓಡಿ ಹೋಗಿ ಬೇರೆಡೆ ಸಏರಿಕೊಳ್ತಿದ್ದಳಂತೆ. ಈ ರಿತಿ ಸುಮಾರು ಬಾರಿ ಮಾಡಿದ್ದಾಳೆ ಅಂತ ಬಮಿತ ಪೊಲೀಸ್ರು ಹೇಳಿದ್ದಾರೆ. ಇದೀಗ, ಈ ಮಹಿಳೆಯನ್ನ ಬಮಿತಾ ಪೊಲೀಸ್ರು ಅರೆಸ್ಟ್​ ಮಾಡಿದ್ದು ಆಕೆಯನ್ನ ವಿಚಾರಿಸುತ್ತಿದ್ದಾರೆ

Source: newsfirstlive.com Source link