ದಿನ ಭವಿಷ್ಯ 08-08-2021

ಪಂಚಾಂಗ
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಗ್ರೀಷ್ಮ ಋತು,
ಆಷಾಢ ಮಾಸ, ಕೃಷ್ಣಪಕ್ಷ, ವಾರ : ಭಾನುವಾರ,
ತಿಥಿ : ಅಮಾವಾಸ್ಯೆ, ನಕ್ಷತ್ರ : ಪುಷ್ಯ,

ರಾಹುಕಾಲ : 5.11 ರಿಂದ 6.46
ಗುಳಿಕಕಾಲ : 3.37 ರಿಂದ 5.11
ಯಮಗಂಡಕಾಲ : 12.28 ರಿಂದ 2.03

ಮೇಷ: ಅಧಿಕ ಕೋಪ, ಪರರ ಮಾತಿಗೆ ಕಿವಿ ಕೊಡಬೇಡಿ, ಶತ್ರು ಭಾದೆ,ದಾಂಪತ್ಯ ಕಲಹ, ಮಿತ್ರರೊಡನೆ ವಿವಾದ, ಯತ್ನ ಕಾರ್ಯಗಳಲ್ಲಿ ವಿಳಂಬ, ಮನಸ್ಥಾಪ.

ವೃಷಭ: ಸ್ತ್ರೀ ಲಾಭ, ಮೂಗಿನ ಮೇಲೆ ಕೋಪ, ಉತ್ತಮ ಬುದ್ಧಿಶಕ್ತಿ, ಋಣಭಾದೆ, ಅಕಾಲ ಭೋಜನ, ಆರೋಗ್ಯದಲ್ಲಿ ತೊಂದರೆ, ಸ್ನೇಹಿತರಿಂದ ಸಹಾಯ, ಚೋರಭಯ.

ಮಿಥುನ: ಅನಾವಶ್ಯಕ ಖರ್ಚು, ವಿದ್ಯಾರ್ಥಿಗಳಲ್ಲಿ ಗೊಂದಲ, ಮಾತಾಪಿತರಲ್ಲಿ ಪ್ರೀತಿ, ವೈರಿಗಳಿಂದ ದೂರವಿರಿ, ನಿದ್ರಾಭಂಗ,ಅನಾರೋಗ್ಯ, ಸಮಾಧಾನದಿಂದ ವರ್ತಿಸಿ.

ಕಟಕ: ಅನ್ಯ ಜನರಲ್ಲಿ ವಿನಾಕಾರಣ ಕಲಹ, ಕಾರ್ಯ ವಿಕಲ್ಪ, ಮನಸ್ತಾಪ, ಸಾಲಭಾದೆ, ವ್ಯಾಪಾರ ವಹಿವಾಟಿನಿಂದ ಲಾಭ, ಇಲ್ಲಸಲ್ಲದ ತಕರಾರು ನಿಂದನೆ.

ಸಿಂಹ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಮಾತಿನ ಮೇಲೆ ನಿಗಾ ಇರಲಿ, ಹಿತ ಶತ್ರು ಭಾದೆ, ಚಂಚಲ ಮನಸ್ಸು, ನಂಬಿದ ಜನರಿಂದ ಮೋಸ, ಧನವ್ಯಯ.

ಕನ್ಯಾ: ಆಹಾರ ಸೇವನೆಯಲ್ಲಿ ವ್ಯತ್ಯಾಸ, ಅನಾರೋಗ್ಯ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ದಾಯಾದಿ ಕಲಹ, ಬಂಧು ಮಿತ್ರರಲ್ಲಿ ವಾತ್ಸಲ್ಯ ಪ್ರೀತಿ.

ತುಲಾ: ಮೌನವಾಗಿರುವುದು ಉತ್ತಮ, ಹಿರಿಯರ ಮಾತಿಗೆ ಬೆಲೆ ಕೊಡಿ, ಮುಂಗೋಪ, ಹಣಕಾಸಿನ ವಿಷಯಕ್ಕಾಗಿ ಕಲಹ, ಮಾನಸಿಕ ವ್ಯಥೆ.

ವೃಶ್ಚಿಕ: ತಾತ್ಕಾಲಿಕ ಸಮಸ್ಯೆಗಳು ಬಗೆಹರಿಯಲಿವೆ, ಚಂಚಲ ಮನಸ್ಸು, ಆಲೋಚಿಸಿ ನಿರ್ಣಯ ಕೈಗೊಳ್ಳಿ, ಶೀತ ಸಂಬಂಧ ರೋಗ, ಆಲಸ್ಯ.

ಧನಸು: ನಿರೀಕ್ಷೆಗೆ ತಕ್ಕಂತೆ ಆದಾಯ, ಜನರ ಬೆಂಬಲ, ಕೃಷಿಕರಿಗೆ ಲಾಭ, ಪರಿಚಿತರಿಂದ ಮೋಸಕ್ಕೆ ಒಳಗಾಗುವಿರಿ, ವೆಚ್ಚಗಳ ಬಗ್ಗೆ ಜಾಗ್ರತೆ ವಹಿಸಿ.

ಮಕರ: ಸ್ವಯಂ ಸಾಮಥ್ರ್ಯದಿಂದ ಅವಕಾಶ, ಅಧಿಕ ಖರ್ಚು, ಸಣ್ಣಪುಟ್ಟ ತೊಂದರೆಗಳು, ಕುಟುಂಬ ಕಲಹ, ಜಾಣ್ಮೆಯಿಂದ ವರ್ತಿಸುವುದು ಉತ್ತಮ.

ಕುಂಭ: ವಿವಾದಗಳಿಂದ ದೂರವಿರಿ, ಪಶ್ಚಾತಾಪ ಪಡುವಿರಿ, ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ, ಸಾಲಭಾದೆ,ಹಿರಿಯರಿಂದ ಬೋಧನೆ.

ಮೀನ: ಮನಸ್ಸಿನಲ್ಲಿ ಭಯಭೀತಿ, ಆಕಸ್ಮಿಕ ಧನವ್ಯಯ, ಕೋಪ ಜಾಸ್ತಿ, ವ್ಯಾಪಾರಿಗಳಿಗೆ ಲಾಭ, ಮಕ್ಕಳ ಅಗತ್ಯಕ್ಕೆ ಖರ್ಚು, ಕೌಟುಂಬಿಕ ಜೀವನದಲ್ಲಿ ತೃಪ್ತಿ.

Source: publictv.in Source link