‘ಮೊದಲು ಗ್ಲಾಮರಸ್-ನಂತರ ಬೋಲ್ಡ್-ಅಮೇಲೆ ನಗ್ನವಾಗಬೇಕಾಯ್ತು’ ಕುಂದ್ರಾ ವಿರುದ್ಧ ನಟಿ ಆರೋಪ

‘ಮೊದಲು ಗ್ಲಾಮರಸ್-ನಂತರ ಬೋಲ್ಡ್-ಅಮೇಲೆ ನಗ್ನವಾಗಬೇಕಾಯ್ತು’ ಕುಂದ್ರಾ ವಿರುದ್ಧ ನಟಿ ಆರೋಪ

ನೀಲಿ ಚಿತ್ರ ನಿರ್ಮಾಣ ಆರೋಪದಲ್ಲಿ ಜೈಲು ಸೇರಿದ ರಾಜ್​​ ಕುಂದ್ರಾ ಕುರಿತು ನಟಿ ಶೆರ್ಲಿನ್​​ ಚೋಪ್ರಾ ಮುಂಬೈ ಪೊಲೀಸರ ಮುಂದೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ. ರಾಜ್​​ ಕುಂದ್ರಾ ಪ್ರಕರಣದಲ್ಲಿ ಹಲವು ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಶೆರ್ಲಿನ್​​ ಚೋಪ್ರಾ ಈಗ ಮಾಧ್ಯವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮನಸು ಬಿಚ್ಚಿ ಮಾತಾಡಿದ್ದಾರೆ. ಈ ವೇಳೆ ಅಚ್ಚರಿ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

Sherlyn Chopra
Sherlyn Chopra

ರಾಜ್​ ಕುಂದ್ರಾ ಬರೀ ಗ್ರಾಮರ್​​ಗಾಗಿ ಶೂಟಿಂಗ್​​ ಮಾಡುತ್ತಿದ್ದೇವೆ ಎಂದು ದಾರಿ ತಪ್ಪಿಸಿದರು. ನೀಲಿ ಚಿತ್ರದಲ್ಲಿ ನಟಿಸೋದು ಕಾಮನ್​​​​. ನೀನು ಕೂಡ ಮಾಡಬಹುದು ಎಂದು ನಂಬಿಸಿದರು. ನನ್ನ ಅರೆ ನಗ್ನ ಫೋಟೋ ಮತ್ತು ವಿಡಿಯೋ ಶಿಲ್ಪಾ ಶೆಟ್ಟಿಯೂ ಇಷ್ಟಪಟ್ಟಿದ್ದಾರೆ ಎಂದು ರಾಜ್​​ ಕುಂದ್ರಾ ಹೇಳಿದ್ದರು. ಈ ದಂಧೆಗೆ ನಾನು ಬರಲು ರಾಜ್​​ ಕುಂದ್ರಾ ಅವರೇ ಕಾರಣ ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಶೆರ್ಲಿನ್​​ ಚೋಪ್ರಾ ಮಾತಾಡಿದ್ದಾರೆ.

Sherlyn Chopra
Sherlyn Chopra

ಇಂಥ ದಂಧೆಗೆ ತಮ್ಮನ್ನು ಮನವೊಲಿಸಿದ್ದೇ ರಾಜ್​ ಕುಂದ್ರಾ ಎಂದ ಶೆರ್ಲಿನ್​ ಚೋಪ್ರಾ, ಇದೆಲ್ಲ ಹೇಗೆ ಶುರುವಾಯಿತು ಎಂಬುದೇ ಗೊತ್ತಿಲ್ಲ. ಮುಂದೊಂದು ದಿನ ನಾನು ಹಗರಣದಲ್ಲಿ ಸಿಕ್ಕಿ ಬೀಳುತ್ತೇನೆ. ಪೊಲೀಸರ ಮುಂದೆ ಬಂದು ಹೇಳಿಕೆ ಕೊಡುತ್ತೇನೆ ಎಂದು ಗೊತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Sherlyn Chopra
Sherlyn Chopra

ಇದನ್ನೂ ಓದಿ: ನಗ್ನವಾಗಿದ್ದಾಗ ನನ್ನ ಖಾಸಗಿ ಭಾಗ ತೋರಿಸಿದ್ರು; ರಾಜ್​​ ಕುಂದ್ರಾ ವಿರುದ್ಧ ನಟಿ ಆರೋಪ

ಸಂಪೂರ್ಣ ನಗ್ನವಾಗಿ ನಟಿಸಬೇಕಾಯ್ತು

ರಾಜ್​ ಕುಂದ್ರಾ ಕಂಪನಿಯೊಂದಿಗೆ ಮೊದಲ ಒಪ್ಪಂದ ಮಾಡಿಕೊಂಡೆ. ಆರಂಭದಲ್ಲಿ ಗ್ಲಾಮರಸ್,​ ನಂತರ ಬೋಲ್ಡ್​, ಬಳಿಕ ಅರೆ ನಗ್ನ ವಿಡಿಯೋ ಮಾಡಿದೆ. ಕೊನೆಗೂ ಸಂಪೂರ್ಣ ನಗ್ನವಾಗಿ ನಟಿಸಬೇಕಾಯಿತು. ಹೀಗೆ ಮಾಡಿದ್ದು ರಾಜ್​​ ಕುಂದ್ರಾ ಅವರೇ ಎಂದು ಆರೋಪಿಸಿದರು.

 

Source: newsfirstlive.com Source link