ಟೋಕಿಯೋ ಒಲಿಂಪಿಕ್ಸ್​​ಗೆ ಬಿತ್ತು ತೆರೆ; ಅತೀ ಹೆಚ್ಚು ಪದಕ ಗೆದ್ದ ಅಮೆರಿಕ.. ಯಾವ ದೇಶಕ್ಕೆ ಎಷ್ಟು ಮೆಡಲ್ಸ್..?

ಟೋಕಿಯೋ ಒಲಿಂಪಿಕ್ಸ್​​ಗೆ ಬಿತ್ತು ತೆರೆ; ಅತೀ ಹೆಚ್ಚು ಪದಕ ಗೆದ್ದ ಅಮೆರಿಕ.. ಯಾವ ದೇಶಕ್ಕೆ ಎಷ್ಟು ಮೆಡಲ್ಸ್..?

ಕೊರೊನಾ ಮಧ್ಯೆಯೂ ಜಾಗರೂಕತೆಯಿಂದ ಆಯೋಜಿಸಲಾಗಿದ್ದ ಟೋಕಿಯೋ ಒಲಂಪಿಕ್ಸ್ ಇಂದಿಗೆ ಕೊನೆಯಾಗಿದೆ. ಜುಲೈ 23 ರಂದು ಪ್ರಾರಂಭವಾಗಿದ್ದ ಟೋಕಿಯೋ ಒಲಿಂಪಿಕ್ಸ್​ಗೆ​ ಇಂದು ಅಧಿಕೃತವಾಗಿ ತೆರೆ ಬಿದ್ದಿದೆ. ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಪ್ರತೀ ಬಾರಿ ಮುಂದಿರುತ್ತಿದ್ದ ಚೀನಾವನ್ನ ಅಮೆರಿಕಾ ಹಿಂದಿಕ್ಕಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಈ ಬಾರಿ 39 ಚಿನ್ನದ ಪದಕಗಳು, 41 ಬೆಳ್ಳಿ ಪದಕಗಳು ಮತ್ತು 33 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದ್ದರೆ ಚೀನಾ 38 ಚಿನ್ನದ ಪದಕಗಳು, 32 ಬೆಳ್ಳಿ ಪದಕಗಳು ಹಾಗೂ 18 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ.

blank

ಇನ್ನು ಭಾರತ ಈ ಬಾರಿ ಒಟ್ಟು 7 ಪದಕಗಳನ್ನ ತನ್ನದಾಗಿಸಿಕೊಂಡಿದೆ. ಇದರಲ್ಲಿ ಒಂದು ಚಿನ್ನದ ಪದಕ, 2 ಬೆಳ್ಳಿ ಪದಕಗಳು ಹಾಗೂ 4 ಕಂಚಿನ ಪದಕಗಳೂ ಸೇರಿವೆ.

ಯಾವ ದೇಶಕ್ಕೆ ಎಷ್ಟು ಪದಕಗಳು..?

blank

blank

blank

blank

blank

 

Source: newsfirstlive.com Source link