ನನ್ನಿಂದ ಮಾತ್ರ ಬಿಜೆಪಿಯನ್ನು ತೊಲಗಿಸೋಕೆ ಸಾಧ್ಯ; ಸಿದ್ದರಾಮಯ್ಯ

ನನ್ನಿಂದ ಮಾತ್ರ ಬಿಜೆಪಿಯನ್ನು ತೊಲಗಿಸೋಕೆ ಸಾಧ್ಯ; ಸಿದ್ದರಾಮಯ್ಯ

ಬೆಂಗಳೂರು: ನಾನು ಮಾತ್ರ ಸ್ವತಂತ್ರವಾಗಿ ಬಿಜೆಪಿ ವಿರುದ್ಧ ಹೋರಾಟ ಮಾಡಲು ಸಾಧ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತಾಡಿದ ಸಿದ್ದರಾಮಯ್ಯ, ನಾನು ಯಾರನ್ನು ನಂಬಿಕೊಂಡು ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿಲ್ಲ. ನನ್ನಿಂದ ಮಾತ್ರ ಬಿಜೆಪಿಯನ್ನು ತೊಲಗಿಸಲು ಸಾಧ್ಯ ಎಂದು ಹೋರಾಡುತ್ತಿದ್ದೇನೆ ಎಂದರು.

ಇನ್ನು, ದೇಶ ಮತ್ತೆ ಬಡವಾಗಲು ಬಿಜೆಪಿ ಕಾರಣ. ಯಡಿಯೂರಪ್ಪ ಹೋದ, ಬಸವರಾಜ್​​ ಬೊಮ್ಮಾಯಿ ಬಂದ. ಬೊಮ್ಮಾಯಿ ಯಡಿಯೂರಪ್ಪ ರಬ್ಬರ್​​ ಸ್ಟಾಂಪ್​​. ಇವರಿಂದ ಏನು ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ಬಿಜೆಪಿ ತೊಲಗಿಸೋಕೆ ನಾನೇ ಹೋರಾಟ ಮಾಡಬೇಕು, ಇದುವೇ ನನ್ನ ಗುರಿ ಎಂದು ತಿಳಿಸಿದರು.

ಇದನ್ನೂ ಓದಿ:

‘ನಂದು ಬ್ಲಾಕ್​​ ಅಲ್ಲ.. ವೈಟ್’ ಹಿಂಗ್ಯಾಕೆ ಹೇಳಿದ್ರು ಜಮೀರ್?

ಮೋದಿಗಿಂತಲೂ ನಾನೇ ದೊಡ್ಡವನು; ಮಾಜಿ ಸಿಎಂ ಸಿದ್ದರಾಮಯ್ಯ

 

Source: newsfirstlive.com Source link