ವಿಶ್ವ ಬುಡುಕಟ್ಟು ದಿನದ ಸ್ಪೆಷಲ್: ಮಮತಾ ಬ್ಯಾನರ್ಜಿಯವರ ಎರಡ್​ ಸ್ಟೆಪ್​​ ನೋಡಿದ್ರಾ?

ವಿಶ್ವ ಬುಡುಕಟ್ಟು ದಿನದ ಸ್ಪೆಷಲ್: ಮಮತಾ ಬ್ಯಾನರ್ಜಿಯವರ ಎರಡ್​ ಸ್ಟೆಪ್​​ ನೋಡಿದ್ರಾ?

ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ. ಸದಾ ಒಂದಿಲ್ಲೊಂದು ಸುದ್ದಿಯಲ್ಲಿರೋ ಅವವರು ಇವತ್ತು ಸೋಷಿಯಲ್​ ಮಿಡಿಯಾದಲ್ಲಿ ಪೂರ್ತಿ ಅವ್ರೇ ಇದ್ದಾರೆ. ಅದ್ರಲ್ಲೂ, ಅವ್ರು ಫುಲ್​ ಲಕಾ ಲಕಾ ಅಂತ, ಹೊಸಾ ಬಟ್ಟೆಯಲ್ಲಿ ಮಿಂಚ್ತಿದ್ದಾರೆ.

ಹೌದೂ, ಇಂದು ವಿಶ್ವ ಬುಡುಕಟ್ಟು ದಿ ಅಂದ್ರೆ ಎನ್ವಿರಾನ್​ಮೆಂಟಲ್​ ದಿನ. ಹಾಗಾಗಿ, ಪಶ್ಚಿಮ ಬಂಗಾಳದಲ್ಲಿ ಬುಡುಕಟ್ಟು ದಿನವನ್ನ ಆಚರಿಸಲಾಗಿತ್ತು. ಈ ವೇಳೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಗಾಳದ ಟ್ರೆಡಿಷನ್​ ಡ್ಯಾನ್ಸ್​ ಮಾಡಿದ್ದಾರೆ. ಎರಡ್​ ಸ್ಟೆಪ್​ ಹಾಕಿರೋ ಅವ್ರು, ಅಲ್ಲೆ ನಿಂತು ಡ್ರಮ್ಸ್​ ನುಡುಸ್ತಾಯಿದ್ದೋರ ಬಳಿ, ಡ್ರಮ್​ ಸ್ಟಿಕ್ಟ್ಸ್​​ ತಗೊಂಡ್​ ಅದನ್ನು ನುಡಿಸಿದ್ದಾರೆ. ಒಟ್ಟಾರೆಯಾಗಿ, ವಿಶ್ವ ಬುಡುಕಟ್ಟು ದಿನವನ್ನ ಬುಡಕಟ್ಟು ಜನಾಂಗದವರ ಸ್ಟೈಲ್​ನಲ್ಲೇ ಮಮತ ಬ್ಯಾನರ್ಜಿ ಸೆಲಬ್ರೇಟ್​ ಮಾಡಿಕೊಂಡಿದ್ದಾರೆ.

 

Source: newsfirstlive.com Source link