ಆಸ್ಪತ್ರೆಯಲ್ಲಿ ಫೈಟರ್ ಮೃತದೇಹ ನೋಡಲು ಬಿಡದ ಸಿಬ್ಬಂದಿ.. ವಾಪಸ್ಸಾದ ಅಜಯ್​ ರಾವ್​

ಆಸ್ಪತ್ರೆಯಲ್ಲಿ ಫೈಟರ್ ಮೃತದೇಹ ನೋಡಲು ಬಿಡದ ಸಿಬ್ಬಂದಿ.. ವಾಪಸ್ಸಾದ ಅಜಯ್​ ರಾವ್​

ಲವ್​ ಯೂ ರಚ್ಚು ಸಿನಿಮಾದಲ್ಲಿ ಫೈಟರ್​ ವಿವೇಕ್​ ಪಾರ್ಥೀವ ಶರೀರವನ್ನ ನೋಡಲು ನಟ ಅಜಯ್ ರಾವ್​ಗೆ ಆಸ್ಪತ್ರೆಯವರು ಅನುವು ಮಾಡಿಕೊಡದ ಘಟನೆ ನಡೆದಿದೆ.

ಶವಗಾರದಲ್ಲಿ ಮರ್ಡರ್ ಆಗಿರುವ ಮತ್ತೊಂದು ಬಾಡಿ ಇದೆ. ಅಲ್ಲದೇ 6 ಗಂಟೆ ನಂತರ ಶವಾಗಾರದಲ್ಲಿರುವ ಮೃತ ದೇಹ ನೋಡಲು ಯಾರಿಗೂ ಅವಕಾಶ ಇಲ್ಲ. ಈ ಕಾರಣದಿಂದ ನಟ ಅಜಯ್ ರಾವ್​​ಗೆ ಮೃತದೇಹವನ್ನ ನೋಡೋದಕ್ಕೆ ದರ್ಶನ ಸಿಕ್ಕಿಲ್ಲ. ಹೀಗಾಗಿ, ನಾಳೆ ವಿವೇಕ್ ಅಂತ್ಯ ಸಂಸ್ಕಾರದಲ್ಲಿ ಅಜಯ್​ ರಾವ್​ ಭಾಗಿಯಾಗುವುದಾಗಿ ನ್ಯೂಸ್​ಫಸ್ಟ್​ಗೆ ತಿಳಿಸಿದ್ದಾರೆ.

Source: newsfirstlive.com Source link